Coastal News

ಮಾಂಸಹಾರ ಸೇವಿಸಿ ನಾಗಬನ-ದೇವಸ್ಥಾನಕ್ಕೆ ಸಿ.ಟಿ ರವಿ ಪ್ರವೇಶ: ಫೋಟೋ ವೈರಲ್

ಕಾರವಾರ ಫೆ.22 : ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಾಡೂಟ…

ಬಿಲ್ಲವರ ವಿರೋಧ: ವೇಣೂರು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ರೋಹಿತ್ ಚಕ್ರತೀರ್ಥರ ಉಪನ್ಯಾಸ ರದ್ದು

ವೇಣೂರು ಫೆ.22 : ಬಿಲ್ಲವ ಸಮುದಾಯದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಆಯೋಜಿಸಿದ್ದ ರೋಹಿತ್ ಚಕ್ರತೀರ್ಥರ…

ಪೆರ್ಡೂರು ಗ್ರಾ.ಪಂ. ಬಿಜೆಪಿ ಬೆಂಬಲಿತ ಮಾಜಿ ಸದಸ್ಯ ಚಂದ್ರಶೇಖರ್ ಶೆಟ್ಟಿ ಕಾಂಗ್ರೆಸ್ ಗೆ ಸೇರ್ಪಡೆ. 

ಕಾಪು ಫೆ.22 (ಉಡುಪಿ ಟೈಮ್ಸ್ ವರದಿ):  ಪೆರ್ಡೂರು ಗ್ರಾಮ ಪಂಚಾಯಿತಿನ ಮಾಜಿ ಬಿಜೆಪಿ ಬೆಂಬಲಿತ ಸದಸ್ಯ ಚಂದ್ರಶೇಖರ್ ಶೆಟ್ಟಿ  ಅವರು…

ಸುಳ್ಯ: ಸಾಲ ತೀರಿಸಲಾಗದೆ ಬ್ಯಾಂಕನಲ್ಲೇ ವ್ಯಕ್ತಿ ಆತ್ಮಹತ್ಯೆಗೆ ಯತ್ನ 

ಸುಳ್ಯ ಫೆ.22: ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದ ಗ್ರಾಹಕರೊಬ್ಬರು ಬ್ಯಾಂಕ್‌ಗೆ ಬಂದು ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ…

ಕಾರ್ಕಳ: ಸ್ಥಳೀಯರ ಜನ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಕಲ್ಲು ಕೋರೆಯ ವಿರುದ್ಧ ಆಕ್ರೋಶ

ಕಾರ್ಕಳ ಫೆ.22: ವಿಪರೀತ ಶಬ್ದ ಮತ್ತು ಧೂಳಿನ ಸಮಸ್ಯೆಯನ್ನು ಉಂಟು ಮಾಡುತ್ತಿರುವ ಕಾರ್ಕಳ ತಾಲೂಕಿನ ನಕ್ರೆ ಪೊಸನೊಟ್ಟುದಲ್ಲಿ ಕಾರ್ಯಚರಿಸುತ್ತಿರುವ ಕಲ್ಲಿನ ಕಾರ್ಖಾನೆ…

error: Content is protected !!