National News ವಿಧಾನಸಭೆಯೊಳಗೆ ಪ್ರತಿಭಟನೆ:16 ಕಾಂಗ್ರೆಸ್ ಶಾಸಕರ ಅಮಾನತು March 27, 2023 ಗಾಂಧಿನಗರ ಮಾ.27 : ಗುಜರಾತ್ ವಿಧಾನಸಭೆಯೊಳಗೆ ಪ್ರತಿಭಟನೆ ನಡೆಸಿದ 16 ಮಂದಿ ಕಾಂಗ್ರೆಸ್ ಶಾಸಕರನ್ನು ಮಾ.29 ರ ವರೆಗೆ ವಿಧಾನಸಭೆಯಿಂದ…
National News ರಾಹುಲ್ ಅನರ್ಹ: ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸಿದ ಸಂಸದರು March 27, 2023 ನವದೆಹಲಿ ಮಾ.27 : ರಾಹುಲ್ ಗಾಂಧಿ ಅನರ್ಹತೆಯನ್ನು ವಿರೋಧಿಸಿ ಸಂಸದರು ಕಪ್ಪು ಬಟ್ಟೆ, ಕಪ್ಪು ಪಟ್ಟಿ ಧರಿಸಿ ಸಂಸತ್ತಿಗೆ ಆಗಮಿಸಿ…
National News ಬಿಜೆಪಿಗೆ ಪ್ರತ್ಯುತ್ತರವಾಗಿ ಕರ್ನಾಟದಲ್ಲಿ ಕಾಂಗ್ರೆಸ್ ಗೆಲ್ಲುವತ್ತ ಗಮನಹರಿಸಬೇಕು- ಪ್ರಿಯಾಂಕಾ ಗಾಂಧಿ March 25, 2023 ನವದೆಹಲಿ ಮಾ.25 : ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದಕ್ಕೆ ಉತ್ತರವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವತ್ತ ಗಮನ ಹರಿಸಬೇಕು ಎಂದು ಪ್ರಿಯಾಂಕಾ…
National News ರಾಹುಲ್ ಅನರ್ಹತೆ: ಗಾಂಧಿ ತತ್ವಕ್ಕೆ ಎಸಗಿದ ದ್ರೋಹ- ರೋ ಖನ್ನಾ March 25, 2023 ವಾಷಿಂಗ್ಟನ್ ಮಾ.25 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಕ್ರಮಕ್ಕೆ ವ್ಯಾಪಕ ಖಂಡನೆ…
National News ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಯಾರು? March 24, 2023 ಅಹಮದಾಬಾದ್ ಮಾ.24 : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸೂರತ್ ಕೋರ್ಟ್…
National News ಮನೆ ಮೇಲೆ ಅಪ್ಪಳಿಸಿದ ಗ್ಲೈಡರ್ ವಿಮಾನ- ಇಬ್ಬರು ಗಂಭೀರ March 24, 2023 ಧನ್ಬಾದ್ ಮಾ.24 : ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ವೈಮಾನಿಕ ಪ್ರವಾಸಕ್ಕೆ ಹೊರಟಿದ್ದ ಜಾಯ್ರೈಡ್ ಗ್ಲೈಡರ್ ವಿಮಾನ ವೊಂದು ಮನೆ ಮೇಲೆ…
National News ಮಹಾರಾಷ್ಟ್ರ : ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಸೋದರ ಮಗ ಮತ್ತು ಆತನ ಸ್ನೇಹಿತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ March 23, 2023 ಮಹಾರಾಷ್ಟ್ರ ಮಾ.23: ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಸೋದರ ಮಗ ಮತ್ತು ಆತನ ಆಪ್ತ ಸ್ನೇಹಿತನ ಮೃತದೇಹ…
National News ಪ್ರಧಾನಿಯನ್ನು ಹಿರಿಯ ಸಹೋದರ ಎಂದ ಕೇಜ್ರಿವಾಲ್ March 22, 2023 ಹೊಸದಿಲ್ಲಿ ಮಾ.22 : ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ `ಹಿರಿಯ ಸಹೋದರ’…
National News ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:6 ಜನ ಅರೆಸ್ಟ್, 100 ಎಫ್ಐಆರ್ March 22, 2023 ನವದೆಹಲಿ ಮಾ.22 : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ಗಳನ್ನು ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿಯನ್ನು ದೆಹಲಿ ಪೊಲೀಸರು…
National News ಪಾಕಿಸ್ತಾನದಲ್ಲಿ ಪ್ರಭಲ ಭೂಕಂಪ: 9 ಸಾವು, 150 ಕ್ಕೂ ಅಧಿಕ ಮಂದಿಗೆ ಗಾಯ March 22, 2023 ಇಸ್ಲಾಮಾಬಾದ್ ಮಾ.22 : ಪಾಕಿಸ್ತಾನದಲ್ಲಿ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿ 9 ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿರುವ…