Coastal News

ಮಕ್ಕಳ ಅಪರಣ ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ : ಜಿಲ್ಲಾ ಪೊಲೀಸ್ ಎಚ್ಚರಿಕೆ

ಉಡುಪಿ : ಅಪರಾಧಕ್ಕಿಂತ ಅಪರಾಧಗಳ ಬಗ್ಗೆ ವದಂತಿ, ಸುಳ್ಳು ನಿಯಂತ್ರಣವೇ ಪೊಲೀಸರಿಗೆ ಇತ್ತೀಚಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸಿದೆ. ದೇಶದಲ್ಲಿ ಕೆಲವು…

ಕೈಕಂಬ : ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರ

ಗುರುಪುರದ ಯುವ ಸಂಘಟನೆ ಪಿವೈಸಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 2019 ಜುಲೈ 27 ಆನಿ 28 ರಂದು ಗುರುಪುರ ಪೊಂಪೈ ಮಾತೆಯ ಚರ್ಚ್ ಸಭಾಂಗಣದಲ್ಲಿ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ತರಬೇತಿ ನಡೆಯಿತು. ಧರ್ಮಗುರು ವಂ. ಆಂಟನಿ ಲೋಬೊ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚಿಸಿದರು. ಮುಖ್ಯ ತರಬೇತುದಾರರಾಗಿ ಆಗಮಿಸಿದ ಎರಿಕ್ ಒಝೇರಿಯೊ 67 ವಿವಿಧ ಸಾಂಪ್ರದಾಯಿಕ ಹಾಡುಗಳ ಚರಿತ್ರೆ ವಿವರಿಸಿ, ರಾಗಬದ್ಧವಾಗಿ ಹಾಡಲು ಕಲಿಸಿದರು. ಜೊಯ್ಸ್ಒಝೇರಿಯೊ, ಎಲ್ರೊನ್ ರೊಡ್ರಿಗಸ್, ಜೇಸನ್ ಲೋಬೊ ಮತ್ತು ಕಿಂಗ್‌ಸ್ಲೀ ನಜ್ರೆತ್ ಸಹಕರಿಸಿದರು. ಸಮಾರೋಪದಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರಿಚಾರ್ಡ್ ಫೆರ್ನಾಂಡಿಸ್ ಇವರು ಪ್ರಮಾಣ ಪತ್ರ ವಿತರಿಸಿದರು. ಪಿ.ವೈ.ಸಿ ಸಚೇತಕ ಜೆಫ್ರಿಯನ್ ತಾವ್ರೊ, ಅಧ್ಯಕ್ಷ ಜೈಸನ್ ಸಿಕ್ವೇರಾ ಹಾಗೂ ಕಾರ್ಯದರ್ಶಿ ಆನ್ಸಿಲ್ಲಾ ಪಿಂಟೊ ಉಪಸ್ಥಿತರಿದ್ದರು.

“ಹಿರಿಯ ತುಳು ಸಾಹಿತಿ ಪೆಜತ್ತಾಯರು ಅಸ್ತಂಗತ”

ಉಡುಪಿ: ಪ್ರಸಿದ್ದ  ಸಾಹಿತಿ,ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ,ಹಾಗೂ ತುಳುಭಾಷೆಯಲ್ಲಿ 15 ಕ್ಕೂ ಮಿಕ್ಕಿ ಅಪೂರ್ವ ಕೃತಿಗಳನ್ನು ರಚಿಸಿರುವ ಶ್ರೀನಿವಾಸ ದೇವೇಂದ್ರ…

ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ.ಹೆಚ್.ಅಶೋಕ್

ಉಡುಪಿ: ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ.ಹೆಚ್.ಅಶೋಕ್ (ಎಂಬಿಬಿಎಸ್) ಅಧಿಕಾರ ವಹಿಸಿಕೊಂಡಿದ್ದಾರೆ. ಸುಮಾರು 17 ವರ್ಷಗಳಿಂದ ವಿವಿಧ ಕಡೆಗಳಲ್ಲಿ ಆರೋಗ್ಯಾಧಿಕಾರಿಯಾಗಿ ಸೇವೆ…

ಅಸಮಾನತೆಯನ್ನು ಬದಲಾಯಿಸಲು ಪ್ರಯತ್ನಿಸಿದವರು ಬಸವಣ್ಣ: ಚಿಂತಕ ಜಿ. ರಾಜಶೇಖರ್‌

ಉಡುಪಿ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಲದ ಪ್ರವಾಹ, ಪ್ರವೃತಿ ಹಾಗೂ ಬಹುಜನರ ಸಂಕಲ್ಪದ ವಿರುದ್ಧ ಈಜಿ ಅಸಮಾನತೆಯ ಪರಿಸ್ಥಿತಿಯನ್ನು ಬದಲಾಯಿಸಲು…

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಭೇಟಿ

ಉಡುಪಿ :  ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರ ನೇತೃತ್ವದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ,ವಿಧಾನ…

ಜಾಗೃತ ನಾಗರಿಕರಿಂದ ಮಾತ್ರ ಇಂದ್ರಾಂಣಿಯ ಪುನಶ್ಚೇತನ ಸಾಧ್: ಡಾ.ರವೀಂದ್ರನಾಥ್ ಶ್ಯಾನುಭಾಗ್ 

ಉಡುಪಿ :ಯಾವುದೇ ನಗರದ ಮಧ್ಯದಿಂದ ಹಾದುಹೋಗುವ ನದಿಯೊಂದು ಆ ಊರಿನ ಶುಚಿತ್ವ, ಘನತೆ ಹಾಗೂ ಸಂಸ್ಕೃತಿಯ ದ್ಯೋತಕವಾಗಿದೆ. ಭವ್ಯ ಇತಿಹಾಸ…

error: Content is protected !!