Coastal News

ಜವಳಿ ಪ್ರಿಯರಿಗೆ ಸಿಹಿ ಸುದ್ದಿ ಗೀತಾಂಜಲಿ ಸಿಲ್ಕ್ ನಲ್ಲಿ ಫೆ.28 ರವರೆಗೆ ಆಫರ್ ಬೋನಸ್ ಪಿರಿಯಡ್

ಉಡುಪಿ: ಗ್ರಾಹಕರಿಗೆ ವಿಶೇಷ ದಿನಗಳಲ್ಲಿ ವಿಶೇಷವಾದ ಆಫರ್ ಗಳನ್ನು ನೀಡುವ ಮೂಲಕ ಕರಾವಳಿಯ ಮನೆಯಮಾತಾಗಿರುವ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಗ್ರಾಹಕರಿಗೆ…

ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್: ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

ಉಡುಪಿ: ಯಕ್ಷ ಆರಾಧನಾ ಕಿದಿಯೂರು ಟ್ರಸ್ಟಿನ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನಾ ಸಮಾರಂಭವು ಫೆ.21ರಂದು ಕಿದಿಯೂರಿನ ಶ್ರೀವಿದ್ಯಾ ಸಮುದ್ರ…

ಬಾರ್ಕೂರು: “ನಮ್ಮೂರು ನಮ್ಮ ಕೆರೆ” ಹೂಳೆತ್ತುವ ಕಾರ್ಯಕ್ರಮ

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬ್ರಹ್ಮಾವರ ಇದರ ಆರ್ಥಿಕ ಸಹಕಾರದೊಂದಿಗೆ ಬಾರ್ಕೂರು ಗ್ರಾಮ ಪಂಚಾಯಿತಿ…

ಉಡುಪಿ: ಕಾಂಗ್ರೆಸ್ ಮುಖಂಡ, ಗ್ರಾಪಂ ಸದಸ್ಯನ ಮನೆಗೆ ನುಗ್ಗಿ ಕಾರು ಪುಡಿಗಟ್ಟಿ ಜೀವ ಬೆದರಿಕೆ

ಉಡುಪಿ: ಉಪ್ಪೂರು ಸೊಸೈಟಿಯ ಅಧ್ಯಕ್ಷ, ಸಮಾಜಸೇವಕ ಹಾಗೂ ಹಾವಂಜೆ ಗ್ರಾಮ ಪಂಚಾಯತ್‍ನ ಸದಸ್ಯ ರಮೇಶ್ ಎನ್, ಶೆಟ್ಟಿ ಕುಕ್ಕೆಹಳ್ಳಿ ಅವರಿಗೆ…

ಜೆಸಿಐ ಉಡುಪಿ ಇಂದ್ರಾಳಿ ಹಾಗೂ ವಿವಿಧ ಸಂಘಟನೆ ನೇತ್ರತ್ವದಲ್ಲಿ ತುಳು ಲಿಪಿ ಕಲಿಕಾ ಶಿಬಿರ

ಉಡುಪಿ: ಜೆಸಿಐ ಉಡುಪಿ ಇಂದ್ರಾಳಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಉಡುಪಿ ಇವರ ನೇತೃತ್ವದಲ್ಲಿ ಸಂಚಲನ ಟ್ರಸ್ಟ್ ಉಡುಪಿ, ಜೈ…

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಗುವವರಿಗೆ ಸ್ಪೋಕನ್ ಇಂಗ್ಲೀಷ್, ಗಣಿತದ ಅರಿವು ಅಗತ್ಯ: ಮುರಳೀಧರ ಉಪಾಧ್ಯ

ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್, ಗಣಿತದ ಅರಿವು ಅಗತ್ಯ. ಹಾಗೇ ಕಂಪ್ಯೂಟರ್ ಜ್ಞಾನ ಹಾಗೂ ಸಾಮಾನ್ಯ…

ಉದ್ಯಾವರ: ದಾಸ್ತಾನು ಗೋಡೌನಿನ ಪರವಾನಿಗೆ ರದ್ದು ಮಾಡಬೇಡಿ – ಕಾರ್ಮಿಕರ ಮನವಿ

ಉಡುಪಿ: ಉದ್ಯಾವರ ಪಿತ್ರೋಡಿ, ಸಂಪಿಗೆನಗರ, ಕಡೆಕಾರು, ಕಿದಿಯೂರು, ಬೋಳಾರ್ ಗುಡ್ಡೆ, ಪಟ್ಲ, ಕಟಪಾಡಿ, ಕೋಟೆ, ಮಟ್ಟು, ಪಡುಕರೆಯ ಎಲ್ಲಾ ಮೀನು…

ಅಬ್ಬರದ ಮಹಿಷಾಸುರನ ಪ್ರತಾಪಕ್ಕೆ ಅದುರಿದ ರಂಗಸ್ಥಳ: ಸಾಮಾಜಿಕ ಜಾಲದಲ್ಲಿ ಭಾರಿ ವೈರಲಾದ ಯಕ್ಷಗಾನ ವಿಡಿಯೋ

ಕುಂದಾಪುರ: ಕರಾವಳಿಯ ಗಂಡುಕಲೆ ಯಕ್ಷಗಾನ ಅಂದರೆ ಕರಾವಳಿಗರಿಗೆ ಅಚ್ಚುಮೆಚ್ಚು. ಯಕ್ಷಗಾನದ ವೇಷ ಭೂಷನಗಳು, ಭಾಗವತಿಕೆ, ಮಾತುಗಾರಿಕೆ ಎಲ್ಲವೂ ವಿಭಿನ್ನ ಸಂಸ್ಕೃತಿ…

error: Content is protected !!