ಜವಳಿ ಪ್ರಿಯರಿಗೆ ಸಿಹಿ ಸುದ್ದಿ ಗೀತಾಂಜಲಿ ಸಿಲ್ಕ್ ನಲ್ಲಿ ಫೆ.28 ರವರೆಗೆ ಆಫರ್ ಬೋನಸ್ ಪಿರಿಯಡ್

ಉಡುಪಿ: ಗ್ರಾಹಕರಿಗೆ ವಿಶೇಷ ದಿನಗಳಲ್ಲಿ ವಿಶೇಷವಾದ ಆಫರ್ ಗಳನ್ನು ನೀಡುವ ಮೂಲಕ ಕರಾವಳಿಯ ಮನೆಯಮಾತಾಗಿರುವ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಗ್ರಾಹಕರಿಗೆ ಶುಭ ಸುದ್ಧಿಯೊಂದನ್ನು ನೀಡಿದೆ. ಇದೀಗ ಗೀತಾಂಜಲಿ ಸಿಲ್ಕ್ ಉಡುಪಿಯಲ್ಲಿ ನಡೆಯುತ್ತಿದೆ ಆಫರ್ ಬೋನಸ್ ಪಿರಿಯಡ್  ಹೌದು..   ಕ್ರಿಸ್ ಮಸ್ ಕಾರ್ನಿವಲ್ ಹಾಗು ಹೊಸ ವರುಷದ ಪ್ರಯುಕ್ತ  ಗೀತಾಂಜಲಿ ಸಿಲ್ಕ್ ನಲ್ಲಿ ನಲ್ಲಿ ನಡೆಯುತ್ತಿದ್ದ ಅಫರ್ ಗೆ ಸ್ಪಂದಿಸಿ ಅದರ ಅನುಕೂಲತೆಗಳನ್ನು ಪಡೆದುಕೊಂಡ ಎಲ್ಲಾ ಗ್ರಾಹಕರ ಬೇಡಿಕೆಯಂತೆ ಫೆಬ್ರವರಿ 24 ರಂದು ಅಂತಿಮಗೊಳ್ಳಲಿದ್ದ ಆಫರನ್ನು ,ಆಫರ್ ಬೋನಸ್ ಪಿರಿಯಡ್ ಎಂದು ಫೆಬ್ರವರಿ 28 ವರೆಗೆ ಮುಂದುವರೆಸಲಾಗಿದೆ.


ಕರಾವಳಿ ಕರ್ನಾಟಕದ ಅತೀ ದೊಡ್ಡ ಬಟ್ಟೆ ಮಳಿಗೆಯಾಗಿರುವ ಗೀತಾಂಜಲಿ ಸಿಲ್ಕ್, ಉಡುಪಿ ಸಿಟಿಯ ಹೃದಯ ಭಾಗದಲ್ಲಿ ಬಹುಮಹಡಿಯ ಮಳಿಗೆಯಾಗಿದ್ದು ಎಲ್ಲಾ ವಯೋಮಿತಿಯರಿಗೆ ಬೇಕಾದ ಎಲ್ಲಾ ರೀತಿಯ ಉಡುಪುಗಳನ್ನು ಹೊಂದಿರುವ ಕಂಪ್ಲಿಟ್ ಫ್ಯಾಮಿಲಿ ಮಳಿಗೆ ಆಗಿದೆ. ಮದುವೆ ಹಾಗೂ ಇನ್ನಿತರೆ ಸಮಾರಂಭಗಳಿಗೆ ಖರೀದಿಗೆ ಬರುವ ಗ್ರಾಹಕರಿಗೆ ಉಡುಪುಗಳ ಜೊತೆಗೆ ನಮ್ಮ ಮಳಿಗೆಯ ಸುತ್ತಮುತ್ತಲು ಇನ್ನಿತರೆ ಖರೀದಿಗಾಗಿ ಬಂಗಾರ ಹಾಗೂ ಫ್ಯಾನ್ಸಿ ವಸ್ತುಗಳ ಖರೀದಿಯ ಸೌಲಭ್ಯವನ್ನೂ ನೀಡಲಾಗಿದೆ. ಇದರೊಂದಿಗೆ ನೆಲಮಾಳಿಗೆಯಲ್ಲಿ ತಮ್ಮದೇ ಆದ  ಭೋಜನದ ಸೌಕರ್ಯವನ್ನು ಹೊಂದಿದೆ.


ದಿನನಿತ್ಯ ಬದಲಾಗುತ್ತಿರುವ ನೂತನ ವಿನ್ಯಾಸಗಳ ಉಡುಪುಗಳನ್ನು ಭಾರತದ ನಾನಾ ಭಾಗಗಳಲ್ಲಿ ಇರುವ ಉತ್ಪಾದಕರಿಂದ ನೇರವಾಗಿ ನಮ್ಮ ಮಳಿಗೆಗೆ ತರಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉಡುಪುಗಳನ್ನು ಅತಿ ಕಡಿಮೆ ದರದಲ್ಲಿ ಒದಗಿಸುವುದರಲ್ಲಿ ಯಶಸ್ವಿಯಾಗಿರುತ್ತವೆ . ಪುರುಷರಿಗೆ ಬೇಕಾದ ಎಲ್ಲಾ ಉಡುಪುಗಳಿಗೆ ಮೆನ್ಸ್ ಗ್ಯಾಲರಿ ಎಂಬ ಪ್ರತ್ಯೇಕವಾದ ಬೃಹತ್ ಸಂಗ್ರಹವಿದೆ ಹಾಗೂ ಮಹಿಳೆಯರಿಗೆ ಬೇಕಾದ ಎಲ್ಲಾ ತರಹದ ಸೀರೆಗಳ ಸಂಗ್ರಹ ಸಖಿ ಎಂಬ ಸಾರೀ ಸೆಕ್ಷನಲ್ಲಿ ಕೂಡಾ ಇದೆ. 

ಇಷ್ಟೇ ಅಲ್ಲದೆ ಎಲ್ಲಾ ವಯೋಮಾನದ ಸ್ತ್ರೀಯರಿಗೆ ಬೇಕಾದ ಉಡುಪುಗಳು ಲೇಡೀಸ್ ಲೈಫ್ ಸೈಲ್ ನಲ್ಲಿ ದೊರೆಯುತ್ತದೆ. ಹಾಗೂ ಮಾಡುವೆ ಸಮಾರಂಭಗಳಿಗೆ ಬೇಕಾದ ಉಡುಪುಗಳಿಗೆ ಪ್ರತ್ಯೇಕವಾಗಿ ವಿಶಾಲವಾದ ಮೇಕಪ್ ರೂಮಿನೊಂದಿಗೆ ಸಿದ್ಧವಾಗಿರುವ ಬ್ರೈಡಲ್ ಬೂಟಿಕ್ ಸೆಕ್ಷನ್ ಇದೆ. ಇವೆಲ್ಲದರ ಜೊತೆಗೆ ಪುಟಾಣಿಗಳಿಗೆ ಬೇಕಾದ ಎಲ್ಲಾ ರೀತಿಯ ಉಡುಪುಗಳು ಅತೀ ವಿಶಾಲವಾದ ಕಿಡ್ಸ್ ಜೋನ್ ನಲ್ಲಿ ದೊರೆಯುತ್ತದೆ.   ಹಾಗಾಗಿ ಇದೀಗ ಗ್ರಾಹಕರಿಗಾಗಿ ನೀಡಿರುವ ವಿಶೇಷ ಬೋನಸ್ ಪಿರಿಯಡ್ ಆಫರನ್ನು ಎಲ್ಲಾ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಗೀತಾಂಜಲಿಯ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!