Coastal News

ಮದುವೆ ಸಮಾರಂಭಕ್ಕೆ ಭಾಗವಹಿಸಲು ಆಧಾರ್ ಕಡ್ಡಾಯವಿಲ್ಲ, 50 ಜನರ ಪಟ್ಟಿ ನೀಡಲು ಆದೇಶ

ಉಡುಪಿ ಎ.23 (ಉಡುಪಿ ಟೈಮ್ಸ್ ವರದಿ): ರಾಜ್ಯಾದ್ಯಂತ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪ್ರಭಾವವನ್ನು ನಿಯಂತ್ರಿಸುವ ಸಲುವಾಗಿ ಅನೇಕ ಕಠಿಣ ಕ್ರಮಗಳನ್ನು…

ಉಡುಪಿ: ಮತ್ತೆ ಪೌರಕಾರ್ಮಿಕರೋರ್ವರಿಗೆ ಮೂವರಿಂದ ಹಲ್ಲೆ

ಉಡುಪಿ ಎ.23(ಉಡುಪಿ ಟೈಮ್ಸ್ ವರದಿ): ನಗರ ಸಭೆಯ ತ್ಯಾಜ್ಯ ವಿಲೇವಾರಿಯ ವಾಹನವನ್ನು ತಡೆದ ಮೂವರು,  ಪೌರಕಾರ್ಮಿಕರೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ…

ಧಿಢೀರ್ ಕಾರ್ಯಾಚರಣೆ- ಉಡುಪಿ ನಗರ ಸಭೆಯ ಅಧಿಕಾರಿಗಳಿಂದ ಅಂಗಡಿ ಮುಂಗಟ್ಟು ಬಂದ್

ಉಡುಪಿ,ಏ.22(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೋವಿಡ್‍ನ್ನು ನಿಯಂತ್ರಿಸುವ ಸಲುವಾಗಿ ಪರಿಷ್ಕøತ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿದೆ….

ಕೊರೊನಾ ಸೋಂಕು ಭಾರೀ ಏರಿಕೆ: ಮತ್ತೊಂದು ಮಾರ್ಗಸೂಚಿ ಹೊರಡಿಸಿದ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಭಾರೀ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಫ್ ಲಾಕ್‌ಡೌನ್ ಘೋಷಣೆಯಾಗಿದೆ. ಅಗತ್ಯ ಸೇವೆ ಬಿಟ್ಟು ಉಳಿದ ಎಲ್ಲ…

ಮಣಿಪಾಲ: ಕೆಎಂಸಿಯಲ್ಲಿ ಶನಿವಾರದ ಹೊರರೋಗಿ ಸೇವೆಗಳು ಮಧ್ಯಾಹ್ನದವರಗೆ ಮಾತ್ರ

ಮಣಿಪಾಲ, ಏ.22: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ  “24ನೇ ಏಪ್ರಿಲ್  2021ರಿಂದ ಜಾರಿಗೆ ಬರುವಂತೆ, ಎಲ್ಲಾ ಶನಿವಾರ ಹೊರರೋಗಿ ಸೇವೆಗಳು  ಬೆಳಿಗ್ಗೆ…

ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವುದು ಬಿಜೆಪಿ ಸಂಸ್ಕಾರ: ಅಶೋಕ್ ಕೊಡವೂರು

ಉಡುಪಿ, ಎ.22(ಉಡುಪಿ ಟೈಮ್ಸ್ ವರದಿ) ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವುದು ಬಿಜೆಪಿಯ ಸಂಸ್ಕಾರ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್…

error: Content is protected !!