ಲಯನ್ಸ್ ಜಿಲ್ಲೆ 317ಸಿ 2ನೇ ಉಪ ಜಿಲ್ಲಾ ಗವರ್ನರ್ ಆಗಿ ನೇರಿ ಕರ್ನೇಲಿಯೋ ಆಯ್ಕೆ

ಉಡುಪಿ: ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಮತ್ತು ಉಡುಪಿ ಕಂದಾಯ ಜಿಲ್ಲೆಯನ್ನೊಳಗೊಂಡ ಲಯನ್ಸ್ ಜಿಲ್ಲೆ 317ಸಿ ರ ೨ನೇ ಉಪ ಜಿಲ್ಲಾ ಗವರ್ನರ್ ಆಗಿ ಏ.18 ರಂದು ಕುಂದಾಪುರ ಸಹನಾ ಕನ್ವೆಂಷನ್ ಸೆಂಟರ್‌ನಲ್ಲಿ ನಡೆದ ಚುನಾವಣೆಯಲ್ಲಿ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಸಾಮಾಜಿಕ ಕಾರ್ಯಕರ್ತ, ಪ್ರಸ್ತುತ ಉಡುಪಿಯ ನ್ಯಾಯವಾದಿ, ಲಯನ್ಸ್ ಮುಂದಾಳು ಡಾ| ನೇರಿ ಕರ್ನೇಲಿಯೋ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!