ರೋಟರಿ ಕ್ಲಬ್ ಹಂಗಾರಕಟ್ಟೆ ಪದಾಧಿಕಾರಿಗಳ ಆಯ್ಕೆ
ಕೋಟ(ಉಡುಪಿ ಟೈಮ್ಸ್ ವರದಿ): ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ದ ಅಧ್ಯಕ್ಷೆಯಾಗಿ ಯಶೋದ.ಸಿ .ಹೊಳ್ಳ, ಹಾಗೂ ಕಾರ್ಯದರ್ಶಿಯಾಗಿ ವಿಘ್ನೇಶ್ವರ ಅಡಿಗ, ಆಯ್ಕೆಯಾಗಿದ್ದಾರೆ. ನಿರ್ದೇಶಕ ಮಂಡಳಿಯಲ್ಲಿ ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ್ ಭಟ್, ಉಪಾಧ್ಯಕ್ಷೆಯಾಗಿ ಸುಲತಾ ಎಸ್ ಹೆಗ್ಡೆ, ಖಜಾಂಚಿಯಾಗಿ ಕೇಶವ ಗಾಣಿಗ, ಜೊತೆ ಕಾರ್ಯದರ್ಶಿಯಾಗಿ ಲೀಲಾವತಿ ಗಂಗಾಧರ ಪೂಜಾರಿ, ಸಹ ನಿರ್ದೇಶಕರಾಗಿ ಪಿ.ಸಿ.ಹೊಳ್ಳ ಕ್ಲಬ್ ಸೇವೆ , ಆನಂದ ಎಂ ವೃತ್ತಿ ಪರ ಸೇವೆ, ಮಂದಾರ ಶೆಟ್ಟಿ ಸಮುದಾಯ ಸೇವೆ ,ಇಬ್ರಾಹಿಂ ಸಾಹೇಬ್ ಅಂತಾರಾಷ್ಟ್ರೀಯ ಸೇವೆ, ನಾಗೇಶ್ ಭಟ್ ಯುವಜನ ಸೇವೆ , ಪಾಂಡುರಂಗ ನಾಯರಿ ಜಿಲ್ಲಾ ಯೋಜನೆ ಚೆಯರ್ಮೆನ್ , ಮುರಳೀಧರ ನಾಯರಿ ಐ.ಟಿ.ಟ್ರೈನರ್,ಶ್ರೀನಿವಾಸ ಭಟ್ ಟಿ.ಆರ್.ಎಫ್.ಚೇರ್ ಮ್ಯಾನ್ ಹಾಗೂ ವಿಶೇಷ ಆಹ್ವಾನಿತ ಚೇರ್ ಮ್ಯಾನ್ ಕರುಣಾಕರ ಶೆಟ್ಟಿ ಸದಸ್ಯತ್ವ ಅಭಿವೃದ್ಧಿ, ನರೇಂದ್ರ ಕುಮಾರ್ ಕೋಟ , ಬಾಲಕೃಷ್ಣ ಪೂಜಾರಿ ಪೋಲಿಯೋ ಪ್ಲಸ್ ಆಯ್ಕೆಯಾಗಿದ್ದಾರೆ.ಇದೇ ತಿಂಗಳ 14 ನೇ ತಾರೀಕು ಪದ ಪ್ರಧಾನ ಸಮಾರಂಭ ಕೋವಿಡ್ ನಿಯಮಾನುಸಾರ ನಡೆಯಲಿದೆ.