ಮಲ್ಪೆ: ಹಿರಿಯ ಮತ್ಸ್ಯೋದ್ಯಮಿ ಹೇಮಗಿರಿ ಕೆ. ಸಾಲ್ಯಾನ್ ನಿಧನ

ಉಡುಪಿ: ಹಿರಿಯ ಮತ್ಸ್ಯೋದ್ಯಮಿ, ಮಲ್ಪೆ ಕೊಡವೂರು ನಿವಾಸಿ  ಹೇಮಗಿರಿ ಕೆ.ಸಾಲ್ಯಾನ್ (64) ಅಸೌಖ್ಯದಿಂದ  ಜೂ. 2 ರಂದು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಉಡುಪಿ ತಾಲ್ಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಸಹೋದರ ಉದ್ಯಮಿ ಯುವರಾಜ್ ಮಸ್ಕತ್ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!