ಉಡುಪಿ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್: 10 ವರ್ಷ ವಾರಂಟಿಯೊಂದಿಗೆ ವಿಶೇಷ ದರದಲ್ಲಿ ಸೋಲಾರ್ ವಾಟರ್ ಹೀಟರ್

ಉಡುಪಿ ಜ.25(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಆಫರ್ ನಡೆಯುತ್ತಿದೆ.

ಈ ವಿಶೇಷ ಕೊಡುಗೆಯಲ್ಲಿ 10 ವರ್ಷ ವಾರಂಟಿಯೊಂದಿಗೆ ವಿಶೇಷ ದರದಲ್ಲಿ ಸೋಲಾರ್ ವಾಟರ್ ಹೀಟರ್ ಲಭ್ಯವಿದೆ. 
ಇಲ್ಲಿ ಪ್ರತಿಷ್ಠಿತ ಬ್ರಾಂಡ್ ಗಳಾದ ಪ್ರೀಮಿಯಂ ಸೋಲಾರ್, ಸುಪ್ರೀಂ, ಸನ್ ಸ್ಟ್ರೋಮ್ ಮೊದಲಾದ ಕಂಪೆನಿಗಳ ವಿವಿಧ ಸಾಮರ್ಥದ ಸೋಲಾರ್ ವಾಟರ್ ಹೀಟರ್ ವಿಶೇಷ ದರದಲ್ಲಿ ಲಭ್ಯವಿದೆ. ಗ್ರಾಹಕರು ವಸ್ತುಗಳನ್ನು ಝೀರೊ ಡೌನ್ ಪೇಮೆಂಟ್ ಮೂಲಕ ಖರೀದಿಸ ಬಹುದಾಗಿದ್ದು, 10,000 ಸಾವಿರದ ವರೆಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಕೂಡಾ ಇಲ್ಲಿದೆ. ಫೆಬ್ರವರಿ 1 ರಂದು ಗ್ರಾಹಕರಿಗೆ ನೀಡಲಾದ ಲಕ್ಕಿ ಕೂಪನ್ ನ ಡ್ರಾ ನಡೆಯಲಿದೆ.

ಇಲ್ಲಿ ಗ್ರಾಹಕರಿಗೆ ವಿದ್ಯುತ್ ಉಪಕರಣಗಳು ಹಾಗೂ ಗೃಹ ಬಳಕೆಯ ವಸ್ತುಗಳ ಕೋಂಬೋ ಆಫರ್ ಲಭ್ಯವಿದ್ದು, ಇದರೊಂದಿಗೆ ಆಕರ್ಷಕ ಉಡುಗೊರೆಗಳು, ಎಕ್ಸ್ಟೆಂಡೆಡ್ ವಾರಂಟಿ, ಖಚಿತ ಉಡುಗೊರೆ ಹಾಗೂ ಫ್ರೀ ಡೆಲಿವರಿ ಸೌಲಭ್ಯ ಕೂಡ ಇದೆ. ಉತ್ತಮ ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿರುವ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ನಲ್ಲಿ ಅಟೋಮೆಟಿಕ್ ವಾಶಿಂಗ್ ಮೆಷಿನ್, ವುಡನ್ ಕಾಟ್, ಇನ್ವರ್ಟರ್ ಎಸಿ, ರೆಫ್ರಿಜಿರೇಟರ್, ಸೋಫಾ ಸೆಟ್, ಗ್ರೈಂಡರ್, ಮಿಕ್ಸಿ ಮೊದಲಾದ ಗೃಹ ಬಳಕೆಯ‌ವಸ್ತುಗಳು ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ 8861082232, 9972497432 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!