ಉಡುಪಿ: ಗುಣಮಟ್ಟದ ವಸತಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಇನ್ನೊಂದು ಹೆಸರೇ ‘ಸೈಲಾಸ್ ಡೆವಲಪರ್ಸ್’…
ಉಡುಪಿ, ಅ. 9: ಅತ್ಯಾಧುನಿಕ ವಾಸ್ತುಶಿಲ್ಪ ಮತ್ತು ಸೌಕರ್ಯಗಳನ್ನು ಹೊಂದಿರುವ “ಸೈಲಾಸ್ ಡೆವಲಪರ್ಸ್” ನ ‘ಜೆನೆಸಿಸ್’ ವಸತಿ ಅಪಾರ್ಟ್ಮೆಂಟ್ ಶಾಂತಿಯುತ ಜೀವನಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.
ಜೆನೆಸಿಸ್ ಅಪಾರ್ಟ್ಮೆಂಟ್ ಮಲ್ಪೆ-ಉಡುಪಿ ರಸ್ತೆಯ ಪಂದುಬೆಟ್ಟುನಲ್ಲಿ 48 ಸೆಂಟ್ಸ್ ಭೂಮಿಯಲ್ಲಿ ನಿರ್ಮಾಣಗೊಂಡಿದ್ದು, ಇದೊಂದು 2BHK ಮತ್ತು 3BHK ವಸತಿ ಅಪಾರ್ಟ್ಮೆಂಟ್ ಯೋಜನೆಯಾಗಿದೆ.
ಗುಣಮಟ್ಟತೆಯ ವಿಚಾರದಲ್ಲಿಈಗಾಗಲೇ ಅಪಾರ್ಟ್ಮೆಂಟ್ ಗಳು ಖರೀದಿದಾರರಿಂದ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕೆಲವೇ ಅಪಾರ್ಟ್ಮೆಂಟ್ ಗಳು ಮಾರಾಟಕ್ಕಿದ್ದು, ಉತ್ತಮ ಗುಣಮಟ್ಟದ ಮನೆಯನ್ನು ತಮ್ಮದಾಗಿಸ ಬಯಸುವವರು ಈಗಲೇ ಬುಕ್ಕಿಂಗ್ ಗಾಗಿ “ಸೈಲಾಸ್ ಡೆವಲಪರ್ಸ್” ನ್ನು ಸಂಪರ್ಕಿಸಿ.
ರಾಷ್ಟ್ರೀಯ ಹೆದ್ದಾರಿಯಿಂದ ಕೆಲವೇ ನಿಮಿಷಗಳಲ್ಲಿ ತಲುಪಬಹುದಾದ ಈ ಅಪಾರ್ಟ್ಮೆಂಟ್ ಕಲಾತ್ಮಕವಾಗಿ ವಿನ್ಯಾಸ ಗೊಳಿಸಲಾದ ಗುಣಮಟ್ಟದ ನಿರ್ಮಾಣವಾಗಿದೆ. ಇದು ವಿಶಾಲವಾದ 2BHK ಮತ್ತು 3BHK ಅಪಾರ್ಟ್‌ಮೆಂಟ್ ಆಗಿದ್ದು, ವಾಣಿಜ್ಯ ಸ್ಥಳಗಳನ್ನು ಸಹ ಹೊಂದಿದೆ. ‘ಜೆನೆಸಿಸ್’ 48′ ಸೆಂಟ್ಸ್ ಭೂಮಿಯಲ್ಲಿ ವಿಶಾಲವಾಗಿ ಹರಡಿಕೊಂಡಿರು ಈ ಅಪಾರ್ಟ್ಮೆಂಟ್ 8 ಮಹಡಿಗಳಲ್ಲಿ 30 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ಅಪಾರ್ಟ್‌ಮೆಂಟ್‌ಗಳು 1,200 ಚದರ ಅಡಿಗಳಿಂದ 1,600 ಚದರ ಅಡಿಗಳಷ್ಟು ಅಳತೆ ಹೊಂದಿದ್ದರೆ, ವಾಣಿಜ್ಯ ಮಳಿಗೆಗಳು 200 ಚದರ ಅಡಿಗಳಿಂದ 1,500 ಚದರ ಅಡಿಗಳವರೆಗೆ ವಿಸ್ತೀರ್ಣ ಹೊಂದಿದೆ.
ಕಟ್ಟಡಕ್ಕೆ ಎರಡು ಲಿಫ್ಟ್, ಪವರ್ ಬ್ಯಾಕ್ ಅಪ್, ಸೀಲಿಂಗ್ ಮತ್ತು ಗೋಡೆಗಳನ್ನು ಅಕ್ರಿಲಿಕ್ ಡಿಸ್ಟೆಂಪರ್ ಪೈಟಿಂಗ್ ನಿಂದ ವಿನ್ಯಾಸ ಗೊಳಿಸಲಾಗಿದೆ. ಶೌಚಾಲಯಗಳಲ್ಲಿ ಡಿಸೈನರ್ ವಾಲ್ ಟೈಲ್ಸ್, ಅಲಂಕಾರಿಕ ಮುಖ್ಯ ಬಾಗಿಲು, ಮಾಡ್ಯುಲರ್ ಸ್ವಿಚ್, ಲೀವಿಂಗ್ ಏರಿಯಾ ಮತ್ತು ಊಟದ ಕೋಣೆಗಳಿಗಾಗಿ ಉನ್ನತವಾದ ವೈಟ್ರಿಫೈಡ್ ಫ್ಲೋರಿಂಗ್ ಟೈಲ್ಸ್ ನ ವಿನ್ಯಾಸ, ಅಪಾರ್ಟ್‌ಮೆಂಟ್‌ನ ಸಾಮಾನ್ಯ ಪ್ರದೇಶ ಮತ್ತು ಮೆಟ್ಟಿಲು ಇರುವ ಪ್ರದೇಶಕ್ಕಾಗಿ ಗ್ರಾನೈಟ್ ನೆಲಹಾಸು, ಸ್ಟೇನ್‌ಲೆಸ್ ಸ್ಟೀಲ್ ಸಿಂಕ್‌ಗಳೊಂದಿಗೆ ಗ್ರಾನೈಟ್ ಪ್ಲಾಟ್‌ಫಾರ್ಮ್, ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, ಸಾಮಾನ್ಯ ಪ್ರದೇಶದಲ್ಲಿ ಸಿಸಿಟಿವಿ ಕಣ್ಗಾವಲು, ಎಂಎಸ್ ಗ್ರಿಲ್‌ನೊಂದಿಗೆ ಪುಡಿ ಲೇಪಿತ ಅಲ್ಯೂಮಿನಿಯಂ ಕಿಟಕಿಗಳು, ವಿಶಾಲವಾದ ಪಾರ್ಕಿಂಗ್ ಪ್ರದೇಶ ಮತ್ತು ಉತ್ತಮ ಗುಣಮಟ್ಟದ ವಿದ್ಯುತ್ ಉಪಕರಣಗಳು ಕೂಡಾ ಹೊಂದಿದೆ. ಹಾಗೂ ಎಲ್ಲಾ ಅಪಾರ್ಟ್‌ಮೆಂಟ್‌ಗಳ ಸಾಮಾನ್ಯ ಸ್ನಾನಗೃಹಗಳಿಗೆ ಸೌರ ನೀರಿನ ಸೌಲಭ್ಯ, ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಪರಿಸರ ಸ್ನೇಹಿ ಸೋಲಾರ್ ದೀಪಗಳು ಮತ್ತು ವಿಶಾಲವಾದ ಮತ್ತು ಉತ್ತಮ ಗಾಳಿ ಇರುವ ಕಾರಿಡಾರ್ ಪ್ರದೇಶ ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: “ಸೈಲಾಸ್ ಡೆವಲಪರ್ಸ್” ಪಂದು ಬೆಟ್ಟು, ಉಡುಪಿ. ಸಂಪರ್ಕಿಸಿ: +91 98456 08238+ 91 9880786917+ 91 98866 79129 ಇಮೇಲ್: developerssilas@gmail.com





