ಕನ್ಯಾಡಿ: ಉದ್ಯಮಿ ದಯಾನಂದ ಬಿ. ದಂಪತಿಗಳಿಗೆ ಸನ್ಮಾನ

ಕನ್ಯಾಡಿ: ಬರೋಡದ ಖ್ಯಾತ ಉದ್ಯಮಿ ದಯಾನಂದ ಬಿ ಬೊಂಟ್ರ ಮತ್ತು ಅವರ ಧರ್ಮ ಪತ್ನಿ ಶೋಭಾ ಬೊಂಟ್ರ ರವರು ಇತೀಚೆಗೆ ಕನ್ಯಾಡಿ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮನ ದರ್ಶನ ಮಾಡಿದಾಗ ಪೂಜ್ಯ ಶ್ರೀಬ್ರಹ್ಮಾನಂದ ಸ್ವಾಮೀಜಿಯವರು ಶಾಲು ಹೊದಿಸಿ ಸನ್ಮಾನದೊಂದಿಗೆ ಆಶೀರ್ವಾವಚನ ನೀಡಿದರು.

Leave a Reply

Your email address will not be published. Required fields are marked *

error: Content is protected !!