ಕಾರ್ಕಳ: ಮೇ 6 ಯೋಗಿ ಆದಿತ್ಯನಾಥ್ “ಬೃಹತ್ ರೋಡ್ ಶೋ” ಸಮಯ ಬದಲಾವಣೆ

ಕಾರ್ಕಳ: ನಗರದಲ್ಲಿ ಮೇ 6 ಶನಿವಾರದಂದು ಮಧ್ಯಾಹ್ನ 1 ಗಂಟೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ, ಕ್ಷ್ಯಾತ್ರತೇಜದ ನಾಥಪಂಥದ ಸಂತ ಯೋಗಿ ಆದಿತ್ಯನಾಥ ರವರ ” ಬೃಹತ್ ರೋಡ್ ಶೋ ” ಅನಂತಶಯನ ವೃತ್ತದಿಂದ ನಗರದ ಮುಖ್ಯರಸ್ತೆಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನದ ವರೆಗೆ ಬರಲಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಮಹಾವೀರ ಹೆಗಡೆಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!