ಉಡುಪಿ: ಒಂದು ವಾರಗಳ ಕಾಲ ಉಚಿತ ಮಧುಮೇಹ ತಪಾಸಣಾ ಶಿಬಿರ

ಉಡುಪಿ: ಗಿರಿಜಾ ಗ್ರೂಪ್ ಆಪ್ ಕನ್ಸರ್ನ್ಸ್ ಇದರ ಅಂಗ ಸಂಸ್ಥೆಯಾದ ‘ಮೆಡಿಕೆರ್ ಕ್ಲಿನಿಕಲ್ ಮತ್ತು ಡೈಗನೊಸ್ಟಿಕ್ಸ್ ಲ್ಯಾಬ್‘ ನಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ನವೆಂಬರ್ 14 ರಿಂದ 20 ವರೆಗೆ ಒಂದು ವಾರ ಬೆಳಿಗ್ಗೆ 6.30 ರಿಂದ 9 ಗಂಟೆಯವರೆಗೆ ಉಚಿತ ಮಧುಮೇಹ ಪರೀಕ್ಷೆ ನಡೆಯಲಿದೆ.

ಬೆಳಿಗ್ಗೆ ಖಾಲಿ ಹೊಟ್ಟೆ ಮತ್ತು ನಂತರದ ಎರಡು ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದು ಕೊಳ್ಳಬೇಕಾಗಿ ಸಂಸ್ಥೆಯ ಪಾಲುದಾರರಾದ
ರವೀಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಳಾಸ:ಮೆಡಿಕೇರ್ ಕ್ಲಿನಿಕಲ್ ಮತ್ತು ಡಯಾಗ್ನೋಸ್ಟಿಕ್ ಲ್ಯಾಬ್,ಪೈ ಸೇಲ್ಸ್ ಹಿಂಭಾಗದ ಹಿಂದೆ ಕೋರ್ಟ್ ಬಳಿಯ ರಸ್ತೆ, ಹೋಟೆಲ್ ಉಷಾ ಎದುರು ಉಡುಪಿ Medicare Lab Phone Number : 8217644823

Leave a Reply

Your email address will not be published. Required fields are marked *

error: Content is protected !!