ವಿಶಾಲ್ ಟ್ರಾವೆಲ್ಸ್’ನ ಮಾಲಕ ಎಲ್.ಜವಾಹರ್ ನಜ್ರೆತ್ ನಿಧನ

ಮಂಗಳೂರು ಅ.17(ಉಡುಪಿ ಟೈಮ್ಸ್ ವರದಿ): ಕರಾವಳಿಯ ಸಾರಿಗೆ ಉದ್ಯಮಿ ಹೆಸರಾಂತ ವಿಶಾಲ್ ಟ್ರಾವೆಲ್ಸ್ ನ ಮಾಲಕ ಎಲ್. ಜವಾಹರ್ ನಜ್ರೆತ್ ಇಂದು ನಿಧನರಾಗಿದ್ದಾರೆ.

65 ವರ್ಷದ ಎಲ್ ಜವಾಹರ್ ನಜ್ರೆತ್ ಇಂದು ಮಂಗಳೂರಿನಲ್ಲಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನಾಳೆ( ಅ.18) ಸಂಜೆ 4.30 ಕ್ಕೆ ಜವಾಹರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಮಂಗಳೂರು ಬಿಜೈನ ಸೇಂಟ್ ಗ್ಸೇವಿಯರ್ ಚರ್ಚ್ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಂತರ ಸಂಜೆ 5 ಗಂಟೆಗೆ ಅಂತಿಮ ವಿಧಿವಿಧಾನಗಳು ನಡೆಯಲಿದೆ.

8 thoughts on “ವಿಶಾಲ್ ಟ್ರಾವೆಲ್ಸ್’ನ ಮಾಲಕ ಎಲ್.ಜವಾಹರ್ ನಜ್ರೆತ್ ನಿಧನ

Leave a Reply to Sudesh Lasrado Cancel reply

Your email address will not be published. Required fields are marked *

error: Content is protected !!