ವಿಶಾಲ್ ಟ್ರಾವೆಲ್ಸ್’ನ ಮಾಲಕ ಎಲ್.ಜವಾಹರ್ ನಜ್ರೆತ್ ನಿಧನ
ಮಂಗಳೂರು ಅ.17(ಉಡುಪಿ ಟೈಮ್ಸ್ ವರದಿ): ಕರಾವಳಿಯ ಸಾರಿಗೆ ಉದ್ಯಮಿ ಹೆಸರಾಂತ ವಿಶಾಲ್ ಟ್ರಾವೆಲ್ಸ್ ನ ಮಾಲಕ ಎಲ್. ಜವಾಹರ್ ನಜ್ರೆತ್ ಇಂದು ನಿಧನರಾಗಿದ್ದಾರೆ.
65 ವರ್ಷದ ಎಲ್ ಜವಾಹರ್ ನಜ್ರೆತ್ ಇಂದು ಮಂಗಳೂರಿನಲ್ಲಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಾಳೆ( ಅ.18) ಸಂಜೆ 4.30 ಕ್ಕೆ ಜವಾಹರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಮಂಗಳೂರು ಬಿಜೈನ ಸೇಂಟ್ ಗ್ಸೇವಿಯರ್ ಚರ್ಚ್ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಂತರ ಸಂಜೆ 5 ಗಂಟೆಗೆ ಅಂತಿಮ ವಿಧಿವಿಧಾನಗಳು ನಡೆಯಲಿದೆ.
May his soul rest in peace.
MAY IS SOUL REST IN PEACE
Rip
Sad news RIP
May his soul rest in peace. Amen
May his soul rest in peace.Heart felt condolennces
May His soul rest in eternal peace
May his soul rest in peace. Condolences to the family members.