ರಿಕ್ಷಾ – ಬಸ್ಸು ಮುಖಾಮುಖಿ ಡಿಕ್ಕಿ ತಂದೆ-ಮಗ ಗಂಭೀರ ಗಾಯ

ಉಡುಪಿ ನಗರದ ಹೊರವಲಯದ ಕೊರಂಗ್ರಪಾಡಿ ಜಂಕ್ಷನ್ ಬಳಿ ಶಾಲೆಗೆಂದು ಮಗನನ್ನು ಕರೆದುಕೊಂಡು ಹೋಗುತ್ತಿದ್ದ ರಿಕ್ಷಾ ಕ್ಕೆ  ಖಾಸಗಿ ಬಸ್ಸು ಡಿಕ್ಕಿ ಹೊಡೆದು ತಂದೆ ಮಗ ಇಬ್ಬರೂ ಅ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ .

ಇಂದು ಬೆಳಿಗ್ಗೆ ಎಂಟು ಹತ್ತರ ಸುಮಾರಿಗೆ ಉಡುಪಿಯಿಂದ ಕಾರ್ಕಳ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಎಸ್ ವಿ ಟಿ  ಹಾಗೂ ಬುಡ್ನಾರು ನಿವಾಸಿ ರಿಯಾಜ್ ತನ್ನ ಮಗನನ್ನು ವಿಶೇಷ ತರಗತಿಯನ್ನು ಎಮ್‌ಇ ಟಿ  ಉದ್ಯಾವರ ಶಾಲೆಗೆ ಕರೆದುಕೊಂಡು ಹೋಗುತ್ತಿರುವ ಸಂದರ್ಭ ಕೊರಂಗ್ರಪಾಡಿ ಜಂಕ್ಷನ್ ನ ಮುಂದಿನ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ತಂದೆ-ಮಗ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!