ಅಕ್ರಮ ಕೋಣಸಾಗಾಟ; ವಾಹನ, 6 ಆರೋಪಿಗಳು ಪೋಲಿಸ್ ವಶ

ಕುಂದಾಪುರ: ಪರವಾನಿಗೆ ಇಲ್ಲದ ರಾಜಸ್ತಾನಿ ಮೂಲದ ಲಾರಿಯೊಂದರಲ್ಲಿ ಅಕ್ರಮ ಕೋಣಸಾಗಾಟ ಮಾಡಿದ ಘಟನೆ ಕೋಟದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಕೋಟಾ ಪಿ.ಎಸ್.ಐ ನಿತ್ಯಾನಂದ ಗೌಡ, ತಂಡದವರು ಆರು ಜನ ಆರೋಪಿಗಳ ಜೊತೆ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬರೋಬ್ಬರಿ ಇಪತ್ತು ಕೋಣಗಳನ್ನು ಅಮಾನುಷವಾಗಿ ಕಸಾಯಿಖಾನೆಗೆ ಒಯ್ಯುತ್ತಿದ್ದ ರಾಜಸ್ತಾನಿ ಮೂಲದ ಲಾರಿ. ಕೋಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ತನಿಖೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!