National News

ಭಾರತದಲ್ಲಿ ಶೇ 63ರಷ್ಟು ಆತ್ಮಹತ್ಯೆಗಳಷ್ಟೇ ದಾಖಲು- ವಿಶ್ವ ಆರೋಗ್ಯ ಸಂಸ್ಥೆ  

ನವದೆಹಲಿ ಸೆ.9: ಪ್ರತಿ ವರ್ಷ ಜಗತ್ತಿನಲ್ಲಿ 7 ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನ ಕೊನೆಗೊಳಿಸುತ್ತಿದ್ದಾರೆ ಎಂದು…

12ನೇ ಮಹಡಿಯಿಂದ ಜಿಗಿದು ಪತ್ನಿಆತ್ಮಹತ್ಯೆ- ಅಪ್ರಾಪ್ತ ಮಗಳೊಂದಿಗೆ ಬಳಿಕ ಜಿಗಿದ ಪೊಲೀಸ್ ಪೇದೆ!

ಅಹಮದಾಬಾದ್: ಅಹಮದಾಬಾದ್‌ನ ವಸತಿ ಕಟ್ಟಡದ 12ನೇ ಮಹಡಿಯಿಂದ ಜಿಗಿದು ಪೊಲೀಸ್ ಪೇದೆ ಮತ್ತು ಅವರ ಪತ್ನಿ ಮತ್ತು ಅವರ ಅಪ್ರಾಪ್ತ ಮಗಳು…

ಧಾರ್ಮಿಕ ಸಂಪ್ರದಾಯ, ಆಚರಿಸುವ ಹಕ್ಕು ಇದೆ, ಅದನ್ನು ಶಾಲೆಗೆ ಕೊಂಡು ಹೋಗುವ ಅಗತ್ಯವೇನಿದೆ ಸುಪ್ರೀಂ

ನವದೆಹಲಿ ಸೆ.6: ಒಬ್ಬ ವ್ಯಕ್ತಿಗೆ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವ, ಆಚರಿಸುವ ಹಕ್ಕು ಇದೆ, ಆದರೆ ಸಮವಸ್ತ್ರ ಧರಿಸುವ ಶಾಲೆಯವರೆಗೆ ಅದನ್ನು…

ಸಾಲಗಾರರು ವಂಚನೆಗೆ ಒಳಗಾಗುವುದನ್ನು ತಡೆಯಲು ಆರ್ಬಿಐ  ಹೊಸ ಮಾರ್ಗ ಸೂತ್ರ ಪ್ರಕಟ

ಹೊಸದಿಲ್ಲಿ, ಸೆ.5: ಡಿಜಿಟಲ್ ಸಾಲ ನೀಡುವ ಆ್ಯಪ್‌ ಗಳನ್ನು ಬಳಸುವ ಸಾಲಗಾರರು ವಂಚನೆಗೆ ಒಳಗಾಗುವುದನ್ನು ತಡೆಯಲು ಬ್ಯಾಂಕ್‌ಗಳು ಎಲ್ಲಾ ಸಾಲಿಗ ಸಂಸ್ಥೆಗಳಿಗೆ…

ರಸ್ತೆ ಅಪಘಾತ: ಟಾಟಾ ಸನ್ಸ್ ಮಾಜಿ ಅಧ್ಯಕ್ಷ, ಉದ್ಯಮಿ ಸೈರಸ್ ಮಿಸ್ತ್ರಿ ಮೃತ್ಯು

ಮುಂಬೈ: ಟಾಟಾ ಸನ್ಸ್ ಮಾಜಿ ಅಧ್ಯಕ್ಷ, ಉದ್ಯಮಿ ಸೈರಸ್ ಮಿಸ್ತ್ರಿ(54) ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ….

ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಟಕ್ ಸೆ.3: ಒಡಿಶಾದ ಕಟಕ್‍ನ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್ ಕುಮಾರ್ ಬೆಹಾರಿ ಅವರ ಮೃತದೇಹವು ಅವರ ಮನೆಯಲ್ಲೇ…

ಗುಜರಾತ್‌ ಗಲಭೆ- ತೀಸ್ತಾ ಸೆಟಲ್‌ವಾಡ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.2002ರ ಗುಜರಾತ್ ಕೋಮುಗಲಭೆ…

ಪಾಕಿಸ್ತಾನ ಭೀಕರ ಮಳೆ: ನೆರೆ ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಿ ಮೋದಿ ಸಾಂತ್ವನ

ಹೊಸದಿಲ್ಲಿ ಆ.30: ಪಾಕಿಸ್ತಾನದಲ್ಲಿ ಭೀಕರ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದ ಸಂತ್ರಸ್ತ ಕುಟುಂಬಗಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ…

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ಚುನಾವಣೆಯ ದಿನಾಂಕ ನಿಗದಿ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಕ್ಟೋಬರ್ 17ಕ್ಕೆ ಚುನಾವಣೆ ನಿಗದಿಯಾಗಿದೆ ಎಂದು ಮಾಹಿತಿಯೊಂದು ತಿಳಿಸಿದೆ. ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು,…

error: Content is protected !!