National News ಚಾಲನೆ ವೇಳೆ ಮಂಪರು ಆವರಿಸಿದ್ದರ ಪರಿಣಾಮ ರಿಷಭ್ ಪಂತ್ ಕಾರು ಅಪಘಾತ December 30, 2022 ನವದೆಹಲಿ: ರಿಷಭ್ ಪಂತ್ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖೆ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದೆ. ಉತ್ತರಾಖಂಡ್ ಪೊಲೀಸರು ಅಪಘಾತಕ್ಕೆ…
National News ವಲಸೆ ಕಾರ್ಮಿಕರಿಗೆ ಕೆಲಸದ ಸ್ಥಳದಿಂದಲೇ ಮತದಾನಕ್ಕೆ ರಿಮೋಟ್ ಮತಯಂತ್ರ December 29, 2022 ನವದೆಹಲಿ, ಡಿ.29 : ಮುಂಬರುವ ಚುನಾವಣೆಯಲ್ಲಿ ವಲಸೆ ಕಾರ್ಮಿಕರಿಗೆ ಕೆಲಸದ ಸ್ಥಳದಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸು ಉದ್ದೇಶದಿಂದ ಭಾರತೀಯ ಚುನಾವಣಾ…
National News ಉಕ್ರೇನ್ ಮೇಲೆ ಮತ್ತೆ ದಾಳಿ-120 ಕ್ಷಿಪಣಿ ಹಾರಿಸಿದ ರಷ್ಯಾ ಸೈನ್ಯ December 29, 2022 ಕೀವ್: ಉಕ್ರೇನ್ ಮೇಲೆ ರಷ್ಯಾ ಮತ್ತೆ ಭಾರಿ ದಾಳಿ ನಡೆಸುತ್ತಿದ್ದು, ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್ನ ಹಲವು ಪ್ರದೇಶಗಳ ಮೇಲೆ ಗುರುವಾರ…
National News 2021 ರ ರಸ್ತೆ ಅಪಘಾತಗಳು: ಹೆಲ್ಮೆಟ್- ಸೀಟ್ ಬೆಲ್ಟ್ ಧರಿಸದೇ ಒಟ್ಟು 62,990 ಮಂದಿ ಬಲಿ December 29, 2022 ಹೊಸದಿಲ್ಲಿ ಡಿ.29 : ಈ ವರ್ಷದಲ್ಲಿ ದೇಶದಲ್ಲಿ ಅಪಘಾತಗಳು ಹೆಚ್ಚಾಗಿ ಹೆಚ್ಚಾಗಿದ್ದು, ಅದರಲ್ಲೂ ಸೀಟ್ ಬೆಲ್ಟ್ ಧರಿಸದೇ ಇದ್ದುದರಿಂದ 2021…
National News ರೈಲ್ವೇ ಬಳಕೆದಾರರ ದತ್ತಾಂಶ ಸೋರಿಕೆ ಆರೋಪ: ಸುದ್ದಿಯಲ್ಲಿ ನೈಜತೆ ಇಲ್ಲ ಎಂದ ರೈಲ್ವೇ ಸಚಿವಾಲಯ December 29, 2022 ನವದೆಹಲಿ, ಡಿ.29 : `ರೈಲ್ವೇ ಬಳಕೆದಾರರ ದತ್ತಾಂಶ ಸೋರಿಕೆಯಾಗಿಲ್ಲ’ ಎಂದು ರೈಲ್ವೇ ಸಚಿವಾಲಯ ಸ್ಪಷ್ಟನೆ ನೀಡಿದೆ ಹ್ಯಾಕರ್‍ಗಳ ವೇದಿಕೆಯೊಂದು 3…
National News ಕೋವಿಡ್-19 ಜನವರಿಯಲ್ಲಿ ದೇಶದಲ್ಲಿ ಕೊರೊನಾ ಹೆಚ್ಚಳ ಸಾಧ್ಯತೆ: ಕೇಂದ್ರ ಸರ್ಕಾರ December 28, 2022 ನವದೆಹಲಿ: ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಉಲ್ಬಣಿಸಿರುವ ಕೊರೊನಾ ಸೋಂಕು ಇದೀಗ ಭಾರತದಲ್ಲೂ ಹೊಸ ಆಲೆಯ ಭೀತಿ ಸೃಷ್ಟಿ ಮಾಡಿದ್ದು, ಮುಂದಿನ…
National News ವಾಷಿಂಗ್ಟನ್: ಮಂಜುಗಡ್ಡೆ ಕುಸಿತ- ಓರ್ವ ಮಹಿಳೆ ಸೇರಿ ಭಾರತ ಮೂಲದ ಮೂವರ ಮೃತ್ಯು December 28, 2022 ವಾಷಿಂಗ್ಟನ್: ಹೆಪ್ಪುಗಟ್ಟಿದ ಸರೋವರದ ಮೇಲೆ ಸಂಚರಿಸುತ್ತಿದ್ದಾಗ ಮಂಜುಗಡ್ಡೆ ಕುಸಿದು, ಓರ್ವ ಮಹಿಳೆ ಸೇರಿ ಭಾರತ ಮೂಲದ ಮೂವರು ಮೃತಪಟ್ಟಿರುವ ಘಟನೆ…
National News ಬೂಸ್ಟರ್ ಡೋಸ್ ಪಡೆದವರು ಮೂಗಿನ ಮೂಲಕ ನೀಡುವ ಲಸಿಕೆ ಪಡೆಯುವಂತಿಲ್ಲ: ಡಾ.ಎನ್.ಕೆ ಅರೋರಾ December 28, 2022 ಹೊಸದಿಲ್ಲಿ ಡಿ.28 : ಚೀನಾದಲ್ಲಿ ಕೋವಿಡ್ ಅಬ್ಬರ ಹೆಚ್ಚಾಗುತ್ತಿದ್ದಂತೆ ದೇಶದಲ್ಲೂ ಕೋವಿಡ್ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಹೊಸದಾಗಿ ಮೂಗಿನ…
National News ಕೇರಳಕ್ಕೂ ಹರಡಿದ ಹಕ್ಕಿ ಜ್ವರ- ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ December 27, 2022 ಕೊಟ್ಟಾಯಂ ಡಿ.27: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪಕ್ಷಿ ಜ್ವರ ವ್ಯಾಪಿಸಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಕೊಟ್ಟಾಯಂ ಜಿಲ್ಲಾಡಳಿತ…
National News ರಷ್ಯಾದ ಶ್ರೀಮಂತ ಸಂಸದ ಒಡಿಶಾದಲ್ಲಿ ನಿಗೂಢ ಸಾವು! December 27, 2022 ಒಡಿಶಾ: ರಷ್ಯಾ-ಉಕ್ರೇನ್ ಯುದ್ಧವನ್ನು ತೀವ್ರವಾಗಿ ವಿರೋಧಿಸಿದ್ದ ರಷ್ಯಾದ ಸಂಸದ 64 ವರ್ಷದ ಪಾವೆಲ್ ಆಂಟೊನೊವ್ ಭಾರತದ ಒಡಿಶಾದ ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ….