National News

ಬಾಲಾಕೋಟ್‌ ದಾಳಿ ಮಾಹಿತಿಯು ಪಾಕಿಸ್ತಾನಕ್ಕೂ ಸೋರಿಕೆಯಾಗಿತ್ತೇ ?: ಪಿ.ಚಿದಂಬರಂ

ನವದೆಹಲಿ: ಬಾಲಾಕೋಟ್‌ ಮೇಲಿನ ವಾಯುದಾಳಿಯ ಗುಪ್ತಚರ ಮಾಹಿತಿ ಸೋರಿಕೆಯಾಗಿತ್ತು ಎಂಬ ವರದಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ…

22 ವರ್ಷಕ್ಕೆ 11 ಯುವತಿಯರನ್ನು ಪಟಾಯಿಸಿದ ಯುವಕ!

ಚೆನ್ನೈ: ದುಡ್ಡಿನ ಆಸೆಗಾಗಿ ಹತ್ತಾರು ಮದುವೆಗಳನ್ನು ಆಗುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ತನ್ನ ಕಾಮಚಟಕ್ಕಾಗಿ ಬರೋಬ್ಬರಿ 11 ಮದುವೆಯಾಗಿದ್ದು ಕೆಲಸದವಳ…

ಕೋವಾಕ್ಸಿನ್ ಗಂಭೀರ ಅಡ್ಡ ಪರಿಣಾಮ ಉಂಟುಮಾಡಿದರೆ ‘ನಷ್ಟ ಪರಿಹಾರ’: ಭಾರತ್ ಬಯೋಟೆಕ್

ನವದೆಹಲಿ: ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ಹರಡುವಿಕೆ ತಡೆಯುವ ಭಾಗವಾಗಿ ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನ ಶನಿವಾರ ಬೆಳಗ್ಗೆ ಆರಂಭಗೊಂಡಿದೆ. ದೇಶೀಯ ಔಷಧಿ…

ಬಾಲ್ಕನಿಯಿಂದ ಬಿದ್ದ 20 ತಿಂಗಳ ಮಗುವಿನ ಅಂಗಾಂಗ ದಾನದಿಂದ – ಐವರ ಜೀವ ರಕ್ಷಣೆ

ನವದೆಹಲಿ: ಇಪ್ಪತ್ತು ತಿಂಗಳ ಮಗುವೊಂದು ಅಂಗಾಂಗ ದಾನ ಮಾಡುವ ಮೂಲಕ ದೇಶದ ಅತಿ ಕಿರಿಯ ಅಂಗಾಂಗ ದಾನಿಯಾಗಿ ಗುರುತಿಸಿಕೊಂಡಿದೆ. ದೆಹಲಿಯಲ್ಲಿರುವ ರೋಹಿಣಿಯ…

ಕೋವಿಡ್-19 ಲಸಿಕೆಯನ್ನು ಯಾರು ಬಳಸಬಹುದು, ಯಾರು ಬಳಸುವಂತಿಲ್ಲ: ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಕೋವಿಡ್-19 ಲಸಿಕೆ ಅಭಿಯಾನ ದೇಶದಲ್ಲಿ ನಾಳೆ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಲಸಿಕೆಯನ್ನು ಯಾರು ಬಳಸಬಹುದು, ಯಾರು ಬಳಸಬಾರದು ಎಂಬ ಬಗ್ಗೆ…

ಜಿಲ್ಲಾಧಿಕಾರಿ ವರ್ಗಾವಣೆ ಸುದ್ಧಿ ಕೇಳಿ ಜನತೆ ಕಣ್ಣೀರಿಟ್ಟಿದ್ದು ಯಾಕೆ ಗೊತ್ತ…?

ಪತ್ತನತ್ತಿಟ್ಟಂ: ಎಲ್ಲರಿಂದ ಮೆಚ್ಚುಗೆಗಳಿಸಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರಲ್ಲೂ ಸರಕಾರಿ ಅಧಿಕಾರಿಗಳು ಜನ ಸಾಮಾನ್ಯರಿಂದ ಗೌರವ, ಅಭಿಮಾನ, ಪ್ರೀತಿಗೆ ಪಾತ್ರವಾಗಬೇಕಾದರೆ…

ಮಹಿಳಾ ಪೊಲೀಸ್ ಪೇದೆ ಮೇಲೆ ಸಹೋದ್ಯೋಗಿ ಪೊಲೀಸನಿಂದಲೇ ಅತ್ಯಾಚಾರ!

ಗೊಂಡಾ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಮಹಿಳಾ ಪೊಲೀಸ್ ಪೇದೆಯೊಬ್ಬರು ತನ್ನ ಮೇಲೆ ಸಹೋದ್ಯೋಗಿ ಕಾನ್‌ಸ್ಟೆಬಲ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿರುವುದಾಗಿ…

ವಿಶ್ವದ ಅತೀ ದೀರ್ಘ ವಾಯುಮಾರ್ಗ ಪಯಣ; ಭಾರತೀಯ ಮಹಿಳಾ ಪೈಲಟ್‌ಗಳ ಹೊಸ ಇತಿಹಾಸ

ಬೆಂಗಳೂರು: ವಿಶ್ವದ ಅತೀ ದೀರ್ಘ ವಾಯುಮಾರ್ಗ ಕ್ರಮಿಸುವ ಮೂಲಕ  ಭಾರತೀಯ ಮಹಿಳಾ ಪೈಲಟ್‌ಗಳ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಏರ್‌ ಇಂಡಿಯಾದ…

error: Content is protected !!