Coastal News ಶಿರ್ವ: ಚರ್ಚ್ನ ಪ್ರಧಾನ ಧರ್ಮಗುರುಗಳಿಗೆ ಕೊಲೆ ಬೆದರಿಕೆ December 3, 2019 ಉಡುಪಿ: ಶಿರ್ವ ಚರ್ಚ್ನ ಸಹಾಯಕ ಧರ್ಮಗುರು ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಚರ್ಚ್ನ ಪ್ರಧಾನ ಧರ್ಮಗುರುಗಳ ನಿಂದನೆ ಮತ್ತು…
Coastal News ಉಡುಪಿ: ಮೊಬೈಲ್ ಅಂಗಡಿ ದೋಚಿದ ಅಂತಾರಾಜ್ಯ ಕಳ್ಳರ ಬಂಧನ December 2, 2019 ಉಡುಪಿ: ಮೊಬೈಲ್ ಅಂಗಡಿಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಮೊಬೈಲ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ….
Coastal News ಕರಾವಳಿ ನಾಲ್ಕು ದಿನ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ December 2, 2019 ಉಡುಪಿ: ಪಶ್ಚಿಮ ಶ್ರೀಲಂಕಾ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕರಾವಳಿಯಲ್ಲಿ ನಾಲ್ಕು ದಿನ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ…
Coastal News ಮೂಲ್ಕಿ: ಸೌದಿಯಿಂದ ಹತ್ತಿ ತುಂಬಿದ ಎಂಜಿನಿಯರ್ ಮೃತ ದೇಹ ಬಂತು! December 2, 2019 ಉಡುಪಿ: ಸೌದಿ ಅರೇಬಿಯಾದ ಜೈಲೊಂದರಲ್ಲಿ ಸೆರೆವಾಸ ಅನುಭವಿಸುತಿದ್ದಾಗಲೇ ಮರಣ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಎಂಜಿನಿಯರ್ ಜೋನ್ ಮೊಂತೇರೊ…
Coastal News ‘ಲುಂಗಿ’ 50 ರ ಸಂಭ್ರಮ December 2, 2019 ಮಂಗಳೂರು: ಖಾರ ಎಂಟರ್‌ಟೈನ್ ಮೆಂಟ್ ಬ್ಯಾನರ್‌ನಲ್ಲಿ ತಯಾರಾದ ಮುಖೇಶ್ ಹೆಗ್ಡೆ ನಿರ್ಮಾಣದ ಅರ್ಜುನ್ ಲೂಯಿಸ್ ಹಾಗೂ ಅಕ್ಷಿತ್ ಶೆಟ್ಟಿ ನಿರ್ದೇಶನದ…
Coastal News ಉದ್ಯಾವರ: ಡಿ.4 ಲಕುಮಿ ತಂಡದ “ಗುಟ್ಟು ಗೊತ್ತಾಂಡ್” ನಾಟಕ ಪ್ರದರ್ಶನ December 2, 2019 ಉಡುಪಿ : ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವ್ಯಾಪ್ತಿಗೆ ಒಳಪಟ್ಟ ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ…
Coastal News ಕಾರ್ಕಳ :ದಲಿತರ ಕುಂದುಕೊರತೆಗೆ ಸ್ಪಂದಿಸದ ಅಧಿಕಾರಿ ವಿರುದ್ಧ ಆಕ್ರೋಶ December 1, 2019 ಕಾರ್ಕಳ : ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಾಂಗದ ಕುಂದುಕೊರತೆ ನಡೆಸಬೇಕೆನ್ನುವ ಸರಕಾರದ ಆದೇಶದ ಮಾತ್ರ ಕಾಟಾಚಾರಕ್ಕಾಗಿ…
Coastal News ಅಮೆರಿಕ: ಗುಂಡಿಕ್ಕಿ ಶಿರ್ವ ಮೂಲದ ಯುವಕನ ಹತ್ಯೆ November 30, 2019 ಉಡುಪಿ: ಕ್ಯಾಲಿಫೊರ್ನಿಯಾದ ಸ್ಯಾನ್ ಬರ್ನಾರ್ಡಿಡಿನೋ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಅಂತಿಮ ಸೆಮಿಸ್ಟರ್ ಓದುತ್ತಿದ್ದ ಶಿರ್ವ ಮೂಲದ ಯುವಕನ ಹತ್ಯೆ ನಡೆದಿದೆ. ಕಾಪು…
Coastal News ಕರಾವಳಿಯ ಶಾಸಕನ ರಾಸಲೀಲೆ ವೀಡಿಯೋ ಸೆರೆ, ದೂರು ನೀಡಲು ಹಿಂದೇಟು November 29, 2019 ಬೆಂಗಳೂರು: ಜನಪ್ರತಿನಿಧಿಗಳ ಹನಿಟ್ರ್ಯಾಪಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈ ಜಾಲದಲ್ಲಿ ಇಬ್ಬರು ಅನರ್ಹ ಶಾಸಕರು ಕೂಡ ಸಿಲುಕಿದ್ದಾರೆ…
Coastal News ಉದ್ಯಾವರ: ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯ ಡಿ.3-4 ವಾರ್ಷಿಕ ಮಹೋತ್ಸವ November 29, 2019 ಉಡುಪಿ : ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವಾರ್ಷಿಕ ಮಹೋತ್ಸವ “ಸಾಂತ್ಮಾರಿ” ಹಬ್ಬವು ಡಿಸೆಂಬರ್ ತಿಂಗಳ 3 ಮತ್ತು…