Coastal News ಪ್ರಚೋದನಕಾರಿ ಗೋಡೆ ಬರಹ ಪ್ರಕರಣ – ಮೂರನೇ ಆರೋಪಿಗಾಗಿ ಶೋಧ December 8, 2020 ಮಂಗಳೂರು: ನಗರದ ಎರಡು ಕಡೆ ಗೋಡೆ ಮೇಲೆ ಪ್ರಚೋದನಕಾರಿ ಬರಹಗಳು ಕಂಡು ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯ ಪತ್ತೆಗಾಗಿ…
Coastal News ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಇಬ್ಬರು ಬಾಲಕರ ಅಪಹರಣ? December 8, 2020 ಉಡುಪಿ: ಆಡುತ್ತಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ…
Coastal News ಭಾರತ್ ಬಂದ್ ಯಶಸ್ವಿಯಾಗಲ್ಲ: ಸಿಎಂ ಬಿಎಸ್ ವೈ December 8, 2020 ಬೆಂಗಳೂರು: ಭಾರತ್ ಬಂದ್ ರಾಜಕೀಯ ಪ್ರೇರಿತವಾಗಿದ್ದು ಇದು ಯಶಸ್ವಿಯಾಗುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅವರು ಇಂದು ಕೇಂದ್ರ…
Coastal News ವನಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ವನ ಬೆಳಕು December 7, 2020 ಅಂಕೋಲ (ಉಡುಪಿ ಟೈಮ್ಸ್ ವರದಿ ):’ಶಿಕ್ಷಣ ಎನ್ನುವುದು ಬೆಳೆಯುವ ಮಕ್ಕಳಿಗೆ ತುಂಬಾ ಅಗತ್ಯ, ಶಾಲಾ ಪಠ್ಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು…
Coastal News ಭಾರತ್ ಬಂದ್: ಉಡುಪಿಯಲ್ಲಿ ನಾಳೆ ಬಸ್ ಸ್ಥಗಿತ ಇಲ್ಲ- ಬಸ್ ಮಾಲಕರ ಸಂಘ December 7, 2020 ಉಡುಪಿ(ಉಡುಪಿ ಟೈಮ್ಸ್ ವರದಿ): ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆ ಕುರಿತು ನಾಳೆ (ಡಿ 08 ) ರೈತ ಸಂಘಟನೆಗಳು…
Coastal News ಡಿ.08 ಭಾರತ್ ಬಂದ್: ಉಡುಪಿ ಜಿಲ್ಲಾ ಕಾಂಗ್ರೆಸ್, ಸಿಐಟಿಯು ಬೆಂಬಲ December 7, 2020 ಉಡುಪಿ: ಕೇಂದ್ರ ಸರಕಾರವು ರೈತ ವಿರೋಧಿ ಕಾಯಿದೆಗಳನ್ನು ವಾಪಾಸ್ಸು ಪಡೆಯಲು ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿ ಕಳೆದ 11ದಿನಗಳಿಂದ ದೆಹಲಿಯಲ್ಲಿ ರೈತರು…
Coastal News ಹಿರಿಯ ಸಾಹಿತಿ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ವಿಧಿವಶ December 7, 2020 ಉಡುಪಿ: ಹಿರಿಯ ಲೇಖಕ, ಕಥೆಗಾರರಾಗಿ ನಾಡಿನಾದ್ಯಂತ ಜನಪ್ರಿಯತೆ ಪಡೆದ ಉದ್ಯಾವರ ಮಾಧವ ಆಚಾರ್ಯ (79) ಅವರು ವಿಧಿವಶರಾಗಿದ್ದಾರೆ. ಉದ್ಯಾವರ ಮಾಧವ…
Coastal News ಮಂಗಳೂರು:ಮೇಲ್ಸೇತುವೆಯಲ್ಲಿ ಟ್ರಕ್ ಗೆ ಬೆಂಕಿ, ವೈರಲ್ ಆದ ವಿಡಿಯೋ ,ಇದು ನಿಜವಾಗಿ ನಡೆದ್ದಿದ್ದರೂ ಎಲ್ಲಿ? December 7, 2020 ಮಂಗಳೂರು(ಉಡುಪಿ ಟೈಮ್ಸ್ ವರದಿ) ನಗರದ ಪಂಪ್ವೆಲ್ನಲ್ಲಿ ಟ್ರಕ್ವೊಂದಕ್ಕೆ ಬೆಂಕಿ ಹತ್ತಿಕೊಂಡಿರುವ ವಿಡಿಯೋ ಒಂದು ಸಾಮಾಜಿ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದು…
Coastal News ಉಡುಪಿ: ಗ್ರಾ.ಪಂ. ಸಮಾಲೋಚನಾ ಸಭೆಯಲ್ಲಿ ಪ್ರಮೋದ್ ಮಧ್ವರಾಜ್ ಭಾಗಿ! December 7, 2020 ಉಡುಪಿ: ಕಾಂಗ್ರೆಸ್ ಇಬ್ಬರು ಮಾಜಿ ಸಚಿವರಿಬ್ಬರ ಅಸಮಾಧಾನದ ಹೊಗೆ ಕಳೆದ ಭಾನುವಾರ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಉಡುಪಿ…
Coastal News ನಿವಾರ್, ಬುರೇವಿ ಬಳಿಕ ಗಡಿಯ ರಾಜ್ಯಗಳಿಗೆ ಅರ್ನಬ್ ಚಂಡಮಾರುತ ಭೀತಿ December 7, 2020 ಚೆನೈ (ಉಡುಪಿ ಟೈಮ್ಸ್ ವರದಿ): ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ಒಂದರ ಹಿಂದೆ ಚಂಡಮಾರುತಗಳು ಅಪ್ಪಳಿಸುತ್ತಲೇ ಇವೆ. ಇದೀಗ ನಿವಾರ್ ಹಾಗೂ…