Coastal News

ಬೆಲೆ ಏರಿಕೆ, ಕೃಷಿ ಸೆಸ್‌, ಜಿಎಸ್‌ಟಿಯಿಂದ ಜನರಿಗೆ ಮತ್ತಷ್ಟು ಸಂಕಷ್ಟ: ಮುದ್ರಾಡಿ ಮಂಜುನಾಥ ಪೂಜಾರಿ

ಹೆಬ್ರಿ: ‘ರೈತ ವಿರೋಧಿ 3 ಕಾಯ್ದೆಗಳನ್ನು ಜಾರಿ ಮಾಡಿ ಬಿಜೆಪಿ ಅವರ ಬದುಕನ್ನು ಕಂಗಾಲು ಮಾಡಿದೆ. ರಾಜ್ಯ ಮತ್ತು ಕೇಂದ್ರ…

ಶ್ರೀಅಘೋರೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಸ್ವಾಗತ ಗೋಪುರ ಉದ್ಘಾಟನೆ

ಉಡುಪಿ (ಉಡುಪಿ ಟೈಮ್ಸ್ ವರದಿ):ಶ್ರೀ ಅಘೋರೇಶ್ವರ ದೇವಸ್ಥಾನದ ಅಷ್ಟಬಂಧ ಪುನರ್ ಪ್ರತಿಷ್ಟೆ ಮತ್ತು ಬ್ರಹ್ಮಕಲಶೋತ್ಸವ ದ ಪ್ರಯುಕ್ತ ಸ್ವಾಗತ ಗೋಪುರದ ಉದ್ಘಾಟನೆಯನ್ನು…

ಮಣಿಪಾಲ ವಿದ್ಯಾರ್ಥಿಗಳ ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಮಣಿಪಾಲ: ರಾತ್ರಿ ವೇಳೆಯಲ್ಲಿ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಮೊಬೈಲ್, ವಾಚ್‌ ಮತ್ತು…

ಕೋಟಿ – ಚೆನ್ನಯ್ಯ, ನಾಯಕರ ನಿಂದನೆ: ಅಧಿಕಾರಿ ವಿರುದ್ಧ ನಿರ್ಣಯ ಕೈಗೊಂಡ ಬಿಲ್ಲವ ಸಂಘ

ಮೂಲ್ಕಿ : ಬಿಲ್ಲವ ಆರಾಧ್ಯ ಶಕ್ತಿಗಳಾದ ಕೋಟಿ ಚೆನ್ನಯ್ಯ ಹಾಗೂ ಬಿಲ್ಲವ ಸಮುದಾಯದ ನಾಯಕರುಗಳ ಬಗ್ಗೆ ತುಚ್ಚವಾಗಿ ನಿಂದಿಸಿರುವ ದ.ಕ…

ಮಾರುಕಟ್ಟೆ ಪ್ರವೀಣರಿಂದಾಗಿ ರೈತನ ಕೈ ಮಾತ್ರವಲ್ಲದೆ ಬಾಯಿಯೂ ಕೆಸರುಮಯ: ಶ್ರೀಧರಮೂರ್ತಿ ಕೆ.ಎಸ್

ಉಡುಪಿ: ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಜಿಲ್ಲೆಯಲ್ಲಿರುವ ಬಂಜರು ಭೂಮಿಯನ್ನು ಫಸಲು ಭೂಮಿಯಾಗಿಸುವ…

“ಅಖಿಲ ಕರ್ನಾಟಕ ಬರಹಗಾರರ ವೇದಿಕೆ” ಅಸ್ತಿತ್ವಕ್ಕೆ

ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಮಾಜಕ್ಕೆ ಸಂಬಂಧಿಸಿದಂತೆ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಯೋಚಿಸುತ್ತಾ , ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ…

error: Content is protected !!