“ಅಖಿಲ ಕರ್ನಾಟಕ ಬರಹಗಾರರ ವೇದಿಕೆ” ಅಸ್ತಿತ್ವಕ್ಕೆ

ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಮಾಜಕ್ಕೆ ಸಂಬಂಧಿಸಿದಂತೆ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಯೋಚಿಸುತ್ತಾ , ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯೊಂದಿಗೆ ‘ಅಖಿಲ ಕರ್ನಾಟಕ ಬರಹಗಾರರ ವೇದಿಕೆ’ ಯನ್ನು ರಚಿಸಲಾಗಿದೆ.

ಈ ವೇದಿಕೆಯನ್ನು ಮೊದಲ ಹೆಜ್ಜೆಯಾಗಿ, ‘ಬರಹಗಾರರ ಬಳಗ’ ಎಂಬ ವಾಟ್ಸಾಪ್ ಬಳಗದ ಮೂಲಕ ರೂಪಿಸಲಾಗಿದೆ. ಆದರೆ, ಈ ವೇದಿಕೆಯುನಮ್ಮ ನಿಮ್ಮೆಲ್ಲರ ವೇದಿಕೆಯಾಗಿದೆ. ಯಾವುದೇ ಒಂದು ವಾಟ್ಸಾಪ್ ಬಳಗಕ್ಕೆ ಸೀಮಿತವಾದ ವೇದಿಕೆಯಲ್ಲ.  ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಬರಹಗಾರರನ್ನು ಒಳಗೊಂಡು ಜಿಲ್ಲಾ ಸಮಿತಿ, ತಾಲೂಕು ಸಮಿತಿ ಇತ್ಯಾದಿಗಳ ಮೂಲಕ ವಿಸ್ತಾರಗೊಳ್ಳಲಿದೆ.

‘ಅಖಿಲ ಕರ್ನಾಟಕ ಬರಹಗಾರರ ವೇದಿಕೆ’ ಯ 2021-22ನೇ ಸಾಲಿನ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಗಿದೆ.

ಗೌರವಾಧ್ಯಕ್ಷರು: ರತ್ನಾ ಟಿ. ಕೆ. ಭಟ್ ತಲಂಜೇರಿ, ಬೆಂಗಳೂರು
ಅಧ್ಯಕ್ಷರು: ಹಾ. ಮ. ಸತೀಶ, ಬೆಂಗಳೂರು
ಉಪಾಧ್ಯಕ್ಷರು: ಫಾರೂಖ್ ಬಂಟ್ವಾಳ ಜನಾರ್ದನ ದುರ್ಗ, ಪುತ್ತೂರು
ಕಾರ್ಯದರ್ಶಿ: ಶ್ರೀರಾಮ ದಿವಾಣ, ಉಡುಪಿ
ಸಹ ಕಾರ್ಯದರ್ಶಿ: ಕೆ. ಪಿ. ಅಶ್ವಿನ್ ರಾವ್, ಮಂಗಳೂರು
ಕಾರ್ಯಕಾರಿಣಿ ಸದಸ್ಯರು: ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು
ದೀಪಕ್ ಬೀರ ಪಡುಬಿದ್ರಿ, ಸುಭಾಷಿಣಿ ಚಂದ್ರ, ಉಪ್ಪಳ – ಕಾಸರಗೋಡು

ವಿ.ಸೂ:  ಆಸಕ್ತರು ಸಂಪರ್ಕಿಸಬಹುದು ಮತ್ತು ಈ ಪೋಸ್ಟ್ ನ್ನು ತಾವಿರುವ ಬಳಗಗಳಿಗೆ ಹಾಗೂ ಪರಿಚಿತ ಬರಹಗಾರರಿಗೆ ಫೋರ್ ವರ್ಡ್ ಮಾಡಬಹುದು: ಶ್ರೀರಾಮ ದಿವಾಣ, ಉಡುಪಿ*8105749711 (ಕಾರ್ಯದರ್ಶಿ).

Leave a Reply

Your email address will not be published. Required fields are marked *

error: Content is protected !!