Coastal News ಪೂರ್ಣಪ್ರಜ್ಞ ಕಾಲೇಜಿನ ಸ್ಕೌಟ್ಸ್ ವಿದ್ಯಾರ್ಥಿಗಳಿಂದ ಅನಾಥಾಶ್ರಮ ಭೇಟಿ: ಹಣ್ಣು ಹಂಪಲು ವಿತರಣೆ February 23, 2021 ಉಡುಪಿ: ವಿಶ್ವ ಚಿಂತನಾ, ವಿಶ್ವ ಭಾತೃತ್ವ ಹಾಗೂ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ರೇಂಜರ್ ಮತ್ತು ರೋವರ್…
Coastal News ಹಳೆಯ ದೋಣಿಗಳನ್ನು ದುರಸ್ಥಿಗೊಳಿಸಿ ವಸ್ತು ಪ್ರದರ್ಶನಕ್ಕೆ: ಸಚಿವ ಅಂಗಾರ February 23, 2021 ಮಂಗಳೂರು:-ಹಳೆಯ ದೋಣಿಗಳನ್ನು ಖರೀದಿಸಿ ನವೀಕರಿಸಿ ಬಳಸುವುದರಿಂದ ಮೀನುಗಾರರಿಗೆ ಹಣಕಾಸಿನ ಸಹಾಯವಾಗುತ್ತದೆ ಜೊತೆಗೆ ನಗರದ ಸೌಂದರ್ಯ ಹಾಗೂ ಸ್ವಚ್ಚತೆಗೂ ಸಹಕಾರಿಯಾಗುತ್ತದೆ ಎಂದು…
Coastal News ಅಪರಾಧ ಪತ್ತೆ ದಳ ಬರ್ಖಾಸ್ತು- ಬಂಟ್ವಾಳ, ಉಡುಪಿ ನಗರ ಸಹಿತ 86 ಠಾಣೆ ಮೇಲ್ದರ್ಜೆಗೆ February 23, 2021 ಬೆಂಗಳೂರು: ರಾಜ್ಯದಲ್ಲಿ ಒಟ್ಟು 86 ಸೂಕ್ಷ್ಮ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಸರಕಾರ ಆದೇಶ ನೀಡಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ…
Coastal News ಟೂಲ್ ಕಿಟ್ ಪ್ರಕರಣ: ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಜಾಮೀನು February 23, 2021 ನವದೆಹಲಿ: ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ಬೆಂಗಳೂರಿನ ದಿಶಾ ರವಿಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಜಾಮೀನು…
Coastal News ಭೂಗತ ಪಾತಕಿ ರವಿ ಪೂಜಾರಿ ಮುಂಬೈ ಪೊಲೀಸರ ಕಸ್ಟಡಿಗೆ February 23, 2021 ಮುಂಬೈ: ಬೆಂಗಳೂರು ಪೊಲೀಸರ ಬಳಿ ಇದ್ದ ಭೂಗತ ಪಾತಕಿ ರವಿ ಪೂಜಾರಿನ್ನು ಮುಂಬೈ ಪೊಲೀಸರ ಕಸ್ಟಡಿಗೆ ಪಡೆಯಬೇಕು ಎಂಬ ಅಲ್ಲಿನ…
Coastal News ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ್: 2 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ February 23, 2021 ಉಡುಪಿ: ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿ. ಬಿ ವಾದಿರಾಜ್ ಭಟ್ ಅವರ 24 ನೇ ವರ್ಷದ ಪುಣ್ಯತಿಥಿಯ…
Coastal News ಮಂಗಳೂರು: 3 ಇಂದಿರಾ ಕ್ಯಾಂಟೀನ್ ಬಂದ್ February 23, 2021 ಮಂಗಳೂರು: ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಪೂರೈಕೆ ಮಾಡುವುದು ಹಾಗೂ ಹಸಿವಿನಿಂದ ಯಾರೂ ಇರಬಾರದು ಎಂಬ ಕಾರಣಕ್ಕಾಗಿ ರಾಜ್ಯಾದ್ಯಂತ 2017ರ…
Coastal News ಶಾಸಕ ಕೆ.ರಘುಪತಿ ಭಟ್ ಜನ್ಮ ದಿನಾಚರಣೆ: ಫೆ.24 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ February 23, 2021 ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಇದರ ಆಶ್ರಯದಲ್ಲಿ ನಗರ ಬಿಜೆಪಿ ಎಲ್ಲಾ ಮೋರ್ಚಾಗಳ ಸಹಭಾಗಿತ್ವದಲ್ಲಿ ಶಾಸಕ ಕೆ….
Coastal News ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಗಳ ವಿಡಿಯೋ ಮಾಡುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಅಂದರ್! February 23, 2021 ಬೆಂಗಳೂರು: ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಡ್ರೆಸ್ ಚೇಂಜ್ ಮಾಡುವುದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದ ಆರೋಪಿಯನ್ನು ಬೆಂಗಳೂರು ಪೆÇಲೀಸರು ಬಂಧಿಸಿದ್ದಾರೆ….
Coastal News ಗಿರಿಜ ಹೆಲ್ತ್ ಕೇರ್ & ಸರ್ಜಿಕಲ್ಸ್: ಫ್ರೀ ಹೋಮ್ ಡೆಲಿವರಿಗೆ ದ.ಕ ಉಡುಪಿ ಗ್ರಾಹಕರಿಂದ ಉತ್ತಮ ಸ್ಪಂದನೆ February 23, 2021 ಉಡುಪಿ: ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಪರಿಕರಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ನೀಡುವ ಮೂಲಕ ಕರಾವಳಿಯ ಮನೆಮಾತಾಗಿದೆ ಉಡುಪಿ ಗಿರಿಜ…