ಆಹಾರಕ್ಕೆ ಈ ಎಣ್ಣೆಯನ್ನು ಬಳಸಿ ಕೆಟ್ಟ ಕೊಲೆಸ್ಟ್ರಾಲ್ ನಿಂದ ಮುಕ್ತಿ ಪಡೆಯಿರಿ..!

ಇಂದು ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ನಾವು ತಿನ್ನುವ ಕರಿದ ಎಣ್ಣೆಗಳೇ ಕಾರಣ. ಏಕೆಂದರೆ ಇದರಲ್ಲಿ ಕೆಲವೊಂದು ಎಣ್ಣೆಗಳಲ್ಲಿ ಯಾವುದೇ ತರಹದ ಆರೋಗ್ಯಕರ ಕೊಲೆಸ್ಟ್ರಾಲ್ ಇರುವುದಿಲ್ಲ. ಇದರ ಸೇವನೆಯಿಂದ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಿರುತ್ತದೆ. ಎಣ್ಣೆಯುಕ್ತ ಆಹಾರವನ್ನು ಸೇವಿಸುವಾಗ ಸ್ವಲ್ಪ ಯೋಚಿಸಿ ಬಳಿಕ ಆ ಆಹರವನ್ನು ಸೇವಿಸಬೇಕು. ಏಕೆಂದರೆ ಈ ಎಣ್ಣೆ ಪದಾರ್ಥಗಳಲ್ಲಿಯೇ ಅತೀ ಹೆಚ್ಚು ಕೊಲೆಸ್ಟ್ರಾಲ್ ಇರುತ್ತದೆ. ಇದರಿಂದ ಮಾನವನ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲನ್ನು ನಿಯಂತ್ರಿಸಲು ಲೆಮನ್ ಗ್ರಾಸ್ ಎಸೆನಿಷಯಲ್ ಆಯಿಲ್ ಅನ್ನು ನೀವು ಬಳಸುವ ಎಣ್ಣೆಗೆ ಮಿಶ್ರಣ ಮಾಡಬೇಕು. .


ಈ ಎಣ್ಣೆ ಮಿಕ್ಸ್ ಮಾಡುವುದರಿಂದ ನಮ್ಮ ದೇಹದಲ್ಲಿ ಬೊಜ್ಜು ಕಡಿಮೆಯಾಗಿ ಆರೋಗ್ಯವಾದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಆಹಾರಗಳು ಉತ್ತಮವಾಗಿ ಜೀವಿಸಲು ಆರಂಭವಾಗುತ್ತದೆ. ಈ ಎಣ್ಣೆಯನ್ನು ಅಡುಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಯಸುವುದರಿಂದ ಅಡುಗೆಯ ರುಚಿಯು ಕೂಡ ಚೆನ್ನಾಗಿರುತ್ತದೆ ಹಾಗೂ ಆರೋಗ್ಯ ಕೂಡ ಉತ್ತಮ ರೀತಿಯಲ್ಲಿರುತ್ತವೆ. ಆದ್ದರಿಂದ ಇಂದಿನ ಮಾರುಕಟ್ಟೆಯಲ್ಲಿ ನಮಗೆ ಸಿಗುವ ಎಲ್ಲಾ ಎಣ್ಣೆಗಳಲ್ಲೂ ಕಲಬೆರಿಕೆ ಇದ್ದೇ ಇರುತ್ತವೆ. ಎಣ್ಣೆಯನ್ನು ತರುವಾಗ ನೋಡಿಕೊಂಡು ತರಬೇಕು. ಆರೋಗ್ಯದ ವಿಷಯ ಬಂದಾಗ ನಾವು ಯಾವುದರಲ್ಲೂ ಕಾಂಪ್ರಮೈಸ್ ಆಗಬಾರದು. ಉತ್ತಮ ಆಹಾರವನ್ನು ತಿಂದು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!