ಜೂನ್ 8ಕ್ಕೆ ಕೂಲ್ ಡ್ಯೂಡ್ ಮೆನ್ಸ್ ಕಲೆಕ್ಷನ್ ನೂತನ ಶೋರೂಮ್ ಶುಭಾರಂಭ
ಉಡುಪಿ: ನಾಲ್ಕು ದಶಕಗಳ ವಿಶ್ವಾಸ ಮತ್ತು ಭರವಸೆಯ ಭಾರ್ಗವಿ ಫ್ಯಾಶನ್ಸ್ ಮಲ್ಟಿ-ಸ್ಟೇಟ್ ಬ್ರಾಂಡ್ ಕೂಲ್ ಡ್ಯೂಡ್ ಮೆನ್ಸ್ ಕಲೆಕ್ಷನ್ ನ ನೂತನ ಶೋರೂಮ್ ಉಡುಪಿಯ ಸಂಸ್ಕೃತ ಕಾಲೇಜಿನ ಹತ್ತಿರ ಎಸ್‌ಎಮ್‌ಎಸ್‌ಪಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿ ಜೂನ್ 8ರ ಭಾನುವಾರದಂದು ಶುಭಾರಂಭಗೊಳ್ಳಲಿದೆ.
ಕಾಲೇಜು, ಕಛೇರಿ, ಪಾರ್ಟಿ ಮತ್ತು ಪ್ರಯಾಣಕ್ಕೆ ಬೇಕಾದ ಕ್ಯಾಶ್ಯೂವಲ್ಸ್, ಫಾರ್ಮಲ್ಸ್, ಎಥ್ನಿಕ್ ವೇರ್, ಎಕ್ಸೆಸರೀಸ್ ಗಳು ಇಲ್ಲಿ ದೊರೆಯುತ್ತದೆ. ನೂತನ ಶೋರೂಮ್ ನ ಶುಭಾರಂಭದ ಪ್ರಯುಕ್ತ ಜೂನ್ 8ರಿಂದ ಆರಂಭವಾಗಿ ಜೂನ್ 15 ರವರೆಗೆ 10% ಹೆಚ್ಚುವರಿ ರಿಯಾಯಿತಿ ದೊರೆಯಲಿದೆ.





