ಉಡುಪಿ: ದೀಪಾವಳಿ ಪ್ರಯುಕ್ತ “ವಿಕ್ಕಿ ಮೊಬೈಲೋತ್ಸವ”ದಲ್ಲಿ ಭರ್ಜರಿ ಆಫರ್ ಪ್ರಾರಂಭ

ಉಡುಪಿ, ಅ.22 (ಉಡುಪಿ ಟೈಮ್ಸ್ ವರದಿ): ದೀಪಾವಳಿ ಪ್ರಯುಕ್ತ ಉಡುಪಿಯ ಪ್ರತಿಷ್ಠಿತ ‘ವಿಕ್ಕಿ ಮೊಬೈಲ್ಸ್‍’ನಲ್ಲಿ ಗ್ರಾಹಕರಿಗೆ ಸಿಗುತ್ತಿದೆ “ವಿಕ್ಕಿ ಮೊಬೈಲೋತ್ಸವ” ಎಂಬ ವಿಶೇಷ ಕೊಡುಗೆ.

ವಿಕ್ಕಿಮೊಬೈಲ್ಸ್ ನ ದೀಪಾವಳಿಯ ಈ ವಿಶೇಷ ಕೊಡುಗೆ ಅ.15 ರಂದು ಆರಂಭಗೊಂಡಿದ್ದು ನ.15 ರ ವರೆಗೆ ನಡೆಯಲಿದೆ.

ಈ ವಿಶೇಷ ಕೊಡುಗೆಯಲ್ಲಿ ಪ್ರತಿ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಉಚಿತ ಉಡುಗೊರೆಯಾಗಿ 3,499 ರೂ. ಮೌಲ್ಯದ ಜೆಬಿಎಲ್ ಬ್ಲೂಟುತ್ ಹೆಡ್‍ಸೆಟ್ ಉಚಿತವಾಗಿ ಸಿಗುತ್ತಿದೆ. ಹಾಗೂ ಪ್ರತಿ ಮೊಬೈಲ್ ಖರೀದಿಯ ಮೇಲೆ ಬ್ಲೂಟೂತ್ ಹೆಡ್ಸೆಟ್, ಇಯರ್ ಫೋನ್, ಏರ್ ಪಾಡ್, ಟ್ರಾವೆಲ್ ಬ್ಯಾಗ್ ಹಾಗೂ ಇತರ ಉಡುಗೊರೆಗಳನ್ನು ನೀಡಲಾಗುತ್ತದೆ.

ಇದರೊಂದಿಗೆ ಮೊಬೈಲ್ ಸಲಕರಣೆಗಳ ಮೇಲೆ 50ಶೇ. ರಿಯಾಯ್ತಿ ಕೂಡಾ ನೀಡಲಾಗುತ್ತಿದ್ದು, ಒನ್ ಟೈಮ್ ಸ್ಕ್ರೀನ್ ರೀಪ್ಲೇಸ್ಮೆಂಟ್, ಝೀರೋ ಡೌನ್ ಪೇಮೆಂಟ್ ನೊಂದಿಗೆ ಸುಲಭ ಕಂತುಗಳ ಇಎಂಐ ಪಾವತಿಯ ಸೌಲಭ್ಯವೂ ಇಲ್ಲಿದೆ.

ವಿಕ್ಕಿ ಮೊಬೈಲ್ಸ್ ನಲ್ಲಿ ಎಲ್ಲಾ ಬ್ರಾಂಡ್ ನ ಮೊಬೈಲ್ ಗಳು ಬೇರೆಲ್ಲಾ ಅಂಗಡಿ ಹಾಗೂ ಆನ್ಲೈನ್ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಪ್ರತಿ ಮೊಬೈಲ್ ಖರೀದಿಗೂ ಡ್ರಾ ಕೂಪನ್ ನೀಡಲಾಗುತ್ತದೆ.

ಮೊಬೈಲ್ ಖರಿದಿಸಿ ಗ್ರಾಹಕರು ಕಾರ್, ಬೈಕ್ ಹಾಗೂ 2500 ಕ್ಕೂ ಅಧಿಕ ಬಹುಮಾಗಳನ್ನು ಗೆಲ್ಲ ಬಹುದಾಗಿದ್ದು, ಇದರೊಂದಿಗೆ ಪ್ರತಿದಿನ ಮೊಬೈಲ್ ಗೆಲ್ಲುವ ಅವಕಾಶವನ್ನು ವಿಕ್ಕಿ ಮೊಬೈಲ್ಸ್ ಗ್ರಾಹಕರಿಗೆ ನೀಡುತ್ತಿದೆ.

ಈ ಎಲ್ಲಾ ಲಕ್ಕಿ ಡ್ರಾಗಳು ಪಾರದರ್ಶಕವಾಗಿ ಲೈವ್ ನಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ವಿಕ್ಕಿ ಮೊಬೈಲ್ಸ್ ನಲ್ಲಿ ನಡೆಯಲಿದೆ. ವಿಕ್ಕಿಮೊಬೈಲ್ಸ್ ನ  ಫೆಸ್ ಬುಕ್ ಪೇಜ್ ( https://www.facebook.com/Vickymobile-609691889101186/ ) ನಲ್ಲಿ ಹಾಗೂ ಇನ್ಸ್ಟಾಗ್ರಾಂ (  https://www.instagram.com/invites/contact/?i=1qqeid90zhrjl&utm_content=2p1of8i) ನ ಮೂಲಕ ಗ್ರಾಹಕರು ಅದೃಷ್ಟಶಾಲಿಗಳು ಯಾರೆಂದು ನೋಡಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ  9886834279, 9743490364 ನ್ನು ಸಂಪರ್ಕಿಸಬಹುದಾಗಿದೆ.  

Leave a Reply

Your email address will not be published. Required fields are marked *

error: Content is protected !!