ಉಡುಪಿ ‘ಮೀಟ್ ವಾಲೆ’: ಬಕ್ರೀದ್ ಪ್ರಯುಕ್ತ ವಿಶೇಷ ಕ್ಯಾಶ್ ಬ್ಯಾಕ್ ಆಫರ್!

ಉಡುಪಿ ಜು.20 (ಉಡುಪಿ ಟೈಮ್ಸ್ ವರದಿ): ಉಡುಪಿಯ ಪ್ರಸಿದ್ದ ‘ಮೀಟ್‍ ವಾಲೆ’ ಗ್ರಾಹಕರಿಗೆ ಬಕ್ರೀದ್ ಪ್ರಯುಕ್ತ ವಿಶೇಷ ಕೊಡುಗೆ ನೀಡುತ್ತಿದೆ.

ಬಕ್ರೀದ್ ಪ್ರಯುಕ್ತ ತನ್ನ ಗ್ರಾಹಕರಿಗೆ ನೀಡುತ್ತಿರುವ ಸುಪರ್ ಸೇಲ್ ಈದ್ ಆಫರ್‍ನಲ್ಲಿ ಗ್ರಾಹಕರಿಗೆ ಸಿಗುತ್ತಿದೆ ಕ್ಯಾಶ್ ಬ್ಯಾಕ್ ಸೌಲಭ್ಯ. ನಿಗದಿತ ಉತ್ಪನ್ನಗಳ ಖರೀದಿಯ ಬಿಲ್‍ಗಳ ಮೇಲೆ ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗುತ್ತಿದ್ದು, ಮೋಮೊಸ್ ಗಳ ಖರೀದಿಯ ಮೇಲೆ ರೂ. 20, ಸೆತ್ಸ್ ಉತ್ಪನ್ನಗಳ ಖರೀದಿ ಮೇಲೆ ರೂ.10, ‘ಮೀಟ್‍ ವಾಲೆ‘ ಯ ಉತ್ಪನ್ನಗಳ ಖರೀದಿ ಮೇಲೆ ರೂ.15 ಹಾಗೂ ಎಬಿವೈಸ್‍ನ ಉತ್ಪನ್ನಗಳ ಖರೀದಿ ಮೇಲೆ ರೂ.30 ರಷ್ಟು ಕ್ಯಾಶ್‍ಬ್ಯಾಕ್ ಸೌಲಭ್ಯ ಸಿಗುತ್ತಿದೆ.

ಇದರೊಂದಿಗೆ ಫ್ರೀ ಹೋಂ ಡೆಲಿವರಿ ಸೌಲಭ್ಯವಿದ್ದು, ಈ ಸೀಮಿತ ಅವಧಿಯ ಆಫರ್ ನಿಮ್ಮದಾಗಿಲು ಇಂದೇ ಆರ್ಡರ್ ಮಾಡಿ. ನಿಮ್ಮಿಷ್ಟದ ಖಾದ್ಯವನ್ನು ಆರ್ಡರ್ ಮಾಡಲು 8867659287 ಹಾಗೂ 8867659427 ನಂಬರ್ ಗೆ ಕರೆಮಾಡಿ ನಿಮ್ಮ ಆರ್ಡರ್ ಖಚಿತಪಡಿಸಿಕೊಳ್ಳಿ

Leave a Reply

Your email address will not be published. Required fields are marked *

error: Content is protected !!