ಉದ್ಯಾವರ: ಜಯಲಕ್ಷ್ಮೀ ಸಿಲ್ಕ್ಸ್ ಮಾನ್ಸೂನ್ ಡಿಸ್ಕೌಂಟ್ ಸೇಲ್ ಪ್ರಾರಂಭ

ಉಡುಪಿ(ಉಡುಪಿ ಟೈಮ್ಸ್ ವರದಿ): ಕರಾವಳಿಯಲ್ಲಿ ಗ್ರಾಹಕರ ನೀಡಿದ ಉತ್ತಮ ಸೇವೆಯ ಮೂಲಕ ಮನೆಮಾತಾಗಿರುವ ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಮತ್ತೆ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದೆ. ವಿವಿಧ ವಿನ್ಯಾಸದ ವಸ್ತ್ರಗಳಿಗೆ ಹೆಸರುವಾಸಿಯಾಗಿರುವ ಜಯಲಕ್ಷ್ಮಿ ಸಿಲ್ಕ್ಸ್ ಉದ್ಯಾವರ ಈ ಬಾರಿ ‘ಮಾನ್ಸೂನ್ ಸ್ಪೆಷಲ್ ಡಿಸ್ಕೌಂಟ್ ಸೇಲ್’ ಆಯೋಜಿಸಿದೆ.

ಈ ವಿಶೇಷ ಆಫರ್ ಜು.5 ರಿಂದ ಆರಂಭಗೊಂಡಿದ್ದು, ಮಹಿಳೆಯರು, ಪುರುಷರು ಹಾಗೂ ಮಕ್ಕಳ ಎಲ್ಲಾ ಬಗೆಯ ಉಡುಪುಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ಸಿಗಲಿದೆ. ಪ್ರಸ್ತುತ ಮಾನ್ಸೂನ್ ನಲ್ಲಿ ಈ ವಿಶೇಷ ಕೊಡುಗೆಯನ್ನು “ನಮ್ಮ ಜಯಲಕ್ಷ್ಮಿ ಸಿಲ್ಕ್ಸ್” ಗ್ರಾಹಕರಿಗೆ ನೀಡುತ್ತಿದೆ. ಸೀಮಿತ ಅವಧಿಯ ಮಾನ್ಸೂನ್ ಸ್ಪೆಷಲ್ ಆಫರ್ ನಲ್ಲಿ ಕಾಂಜೀವರಂ ಸಿಲ್ಕ್ ಸಾರಿ, ಫ್ಯಾನ್ಸಿ ಸಾರಿ ಸಹಿತ ಎಲ್ಲಾ ರೀತಿಯ ವಿವಿಧ ವಿನ್ಯಾಸದ ವಸ್ತಗಳು ಲಭ್ಯವಿದೆ ಎಂದು ಜಯಲಕ್ಷ್ಮಿ ಸಿಲ್ಕ್ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!