ಉಡುಪಿ: “ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್”ನಲ್ಲಿ ‘ಮಾನ್ಸೂನ್ ಸೀಸನ್ ಸೇಲ್’ ಪ್ರಾರಂಭ

ಉಡುಪಿ ಜೂ.28(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ತನ್ನ ಗ್ರಾಹಕರಿಗೆ ನೀಡುತ್ತಿದೆ ಮಾನ್ಸೂನ್ ಸೀಸನ್ ಸೇಲ್ .

ಇಲ್ಲಿ ನಿಮಗೆ ಫರ್ನೀಚರ್ಸ್, ಎಲ್ ಇಡಿ ಟಿವಿ, ಏರ್ ಕಂಡಿಶನರ್, ವಾಶಿಂಗ್ ಮೆಶಿನ್, ಬೆಡ್ ರೂಮ್ ಸೆಟ್, ರೆಫ್ರಿಜಿರೇಶನ್, ಎಲೆಕ್ಟ್ರಾನಿಕ್ ಹೋಮ್ ಅಪ್ಲೈಂಸಸ್ ಹಾಗೂ ಇತ್ಯಾದಿಗಳು ಆಕರ್ಷಕ ಬೆಲೆಯಲ್ಲಿ ಸಿಗಲಿದೆ. ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ಬೆಳಿಗ್ಗೆ 8 ಗಂಟೆಯಿಂದ 4 ಗಂಟೆ ವರೆಗೆ ತೆರೆದಿರುತ್ತದೆ. 10 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಖರೀದಿಗೆ ಆಕರ್ಷಕ ಉಡುಗೊರೆ ಪಡೆದುಕೊಳ್ಳುವ ಸುವರ್ಣಾವಕಾಶ

ಗ್ರಾಹಕರಿಗೆ ಈ ಮಾನ್ಸೂನ್ ನಲ್ಲಿ ಆಕರ್ಷಕ ಡಿಸ್ಕೌಂಟ್ ಹಾಗೂ ಫ್ರೀ ಹೋಂ ಡೆಲಿವರಿ ಸೌಲಭ್ಯ. ಹೆಚ್ಚಿನ ಮಾಹಿತಿಗಾಗಿ 8861082232, 9972497432 ನ್ನು ಸಂಪರ್ಕಿಸ ಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!