ಉಡುಪಿ: ಈದ್ ಪ್ರಯುಕ್ತ ‘ಮೀಟ್ ವಾಲೆ’ಯಲ್ಲಿ ವಿಶೇಷ ಆಫರ್- ಫ್ರೀ ಹೋಮ್ ಡೆಲಿವರಿ

ಉಡುಪಿ ಮೇ13(ಉಡುಪಿ ಟೈಮ್ಸ್ ವರದಿ): ನಗರದ ಜನಪ್ರಿಯ ಮೀಟ್ ವಾಲೆ ಮತ್ತೆ ವಿಶೇಷ ಕೊಡುಗೆಯನ್ನು ತನ್ನ ಗ್ರಾಹಕರಿಗಾಗಿ ತಂದಿದೆ. ಈ ಬಾರಿ ಈದ್ ಪ್ರಯುಕ್ತ ಗ್ರಾಹಕರಿಗೆ ಮೀಟ್ ವಾಲೆ ಸ್ನ್ಯಾಕ್ಸ್ ಗಳ ಖರೀದಿ ಮೇಲೆ ಸಿಗುತ್ತಿದೆ 10% ರಿಯಾಯಿತಿ. ಈ ಕೊಡುಗೆ ಮೇ 13 ಮತ್ತು ಮೇ 14 ರಂದು ಲಭ್ಯವಿರಲಿದ್ದು, ಈ ಕೊಡುಗೆಯಲ್ಲಿ ಗ್ರಾಹಕರು ಮೀಟ್ ವಾಲೆಯ ವಿಶೇಷ ಸ್ನ್ಯಾಕ್ಸ್ ಗಳಾದ ಟಿಕ್ಕಾ, ಲಾಲಿಪಾಪ್ ಹಾಗೂ ಇತ್ಯಾದಿ ಉತ್ಪನ್ನಗಳನ್ನು ಸವಿಯಬಹುದಾಗಿದೆ.

ಕನಿಷ್ಠ 300 ರೂ. ಮೌಲ್ಯದ ತಿನಿಸುಗಳನ್ನು ಗ್ರಾಹಕರು ಆರ್ಡರ್ ಮಾಡಬೇಕಾಗುತ್ತದೆ. ಇದರೊಂದಿಗೆ 3 ಕಿಮೀ ವ್ಯಾಪ್ತಿಯ ಗ್ರಾಹಕರಿಗೆ ಸಿಗಲಿದೆ ಫ್ರೀ ಹೋಮ್ ಡೆಲಿವರಿ ವ್ಯವಸ್ಥೆ. ಮೀಟ್ ವಾಲೆಯ ಈ ಶುಚಿ ರುಚಿಯಾದ ತಿನಿಸುಗಳನ್ನು ನೀವು ಸವಿಯಬೇಕೆಂದರೆ ಮೀಟ್ ವಾಲೆಯ ದೂರವಾಣಿ ಸಂಖ್ಯೆ 8867659287 ಅಥವಾ 8867659427 ಗೆ ಕರೆ ಮಾಡಿ ನಿಮ್ಮ ಆರ್ಡರ್ ನ್ನು ಖಚಿತಪಡಿಸಿಕೊಳ್ಳಿ. ಹಾಗಾದರೆ ಮತ್ಯಾಕೆ ತಡ ಕರೆ ಮಾಡಿ ಈದ್ ನ ಈ ಸಂಭ್ರಮವನ್ನು ಮೀಟ್ ವಾಲೆಯ ರುಚಿಯಾದ ತಿನಿಸುಗಳೊಂದಿಗೆ ಆಚರಿಸಿ.

Leave a Reply

Your email address will not be published. Required fields are marked *

error: Content is protected !!