ಗಿರಿಜಾ ಹೆಲ್ತ್ ಕೇರ್: ಉಡುಪಿ-ಮಂಗಳೂರು ಗ್ರಾಹಕರಿಗಾಗಿ ಹೋಂ ಡೆಲಿವರಿ ಸೌಲಭ್ಯ
ಉಡುಪಿ ಎ.26(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿವಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಡುಪಿಯ ಪ್ರಸಿದ್ದ ಗಿರಿಜಾ ಹೆಲ್ತ್ ಕೇರ್ ನಲ್ಲಿ ಗ್ರಾಹಕರಿಗಾಗಿ ಹೋಂ ಡೆಲಿವರಿ ಸೌಲಭ್ಯವನ್ನು ನೀಡಲಾಗುತ್ತಿದೆ. ಉಡುಪಿಯ ಗ್ರಾಹಕರು 9901424485/ 9845544442 ಮಂಗಳೂರಿನ ಗ್ರಾಹಕರು– 8147096553, 8277730127, 9972044485, 636018942, 9901424485 ಸಂಖ್ಯೆಗೆ ಕರೆಮಾಡಿ ಅಗತ್ಯ ಸಲಕರಣೆಗಳನ್ನು ಪಡೆಯಬಹುದಾಗಿದೆ.
ಉಡುಪಿಯ ಜನಪ್ರಿಯ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ಕೋವಿಡ್ ನಿಯಂತ್ರಕ ಸಾಧನಗಳಾದ ವೆಪೊರೈಸರ್, ಪಲ್ಸ್ ಆಕ್ಸಿಮೀಟರ್, ಎನ್ 95 ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್, ಹ್ಯಾಂಡ್ ವಾಶ್, ಇನ್ಹೇಲರ್ಸ್ ವಿಟಮಿನ್ ಸಿ ಮಾತ್ರೆಗಳು.
ಇನ್ ಫ್ರಾರೆಡ್ ಥರ್ಮಾಮೀಟರ್, ನೆಬ್ಯುಲೈಸರ್, ಆಂಟಿ ವೈರಸ್ ಟಿಶ್ಯೂಸ್, ಬಿಪಿ ಚೆಕ್ಕಿಂಗ್ ಯಂತ್ರ ಮೊದಲಾದ ಆರೋಗ್ಯ ಸಲಕರಣೆಗಳು ಲಭ್ಯವಿದೆ. ಅಲ್ಲದೆ ಇಲ್ಲಿ ಜೆನೆರಿಕ್ ಔಷಧ ಗಳು ಹೋಲ್ ಸೆಲ್ ದರದಲ್ಲಿ ಸಿಗಲಿದೆ. ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ನ ಶಾಖೆಗಳು ಉಡುಪಿ ಮಂಗಳೂರಿನಲ್ಲಿ ಇದ್ದು ತಮ್ಮ ಉತ್ತಮ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.