ರಾಜ್ಯ ಸರ್ಕಾರದಿಂದ ಕೊರೋನಾ ಸೋಂಕಿನ ತುರ್ತು ಸಂದರ್ಭಕ್ಕಾಗಿ ಸಹಾಯವಾಣಿ ಆರಂಭ

ಉಡುಪಿ, ಏ.16(ಉಡುಪಿ ಟೈಮ್ಸ್ ವರದಿ): ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದ ಜನತೆ ಜಾಗರೂಕರಾಗಿ ಇರಬೇಕಾಗಿದೆ. ಹೆಚ್ಚು ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಕೊರೋನಾ ಸೋಂಕಿನ ತುರ್ತು ಸಂದರ್ಭದ ಸಹಾಯಕ್ಕಾಗಿ ಸಹಾಯವಾಣಿಯನ್ನು ಕೂಡ ಆರಂಭಿಸಲಾಗಿದೆ. ಈ ಮೂಲಕ ನಿಮಗೆ ಬೇಕಾದ ಮಾಹಿತಿಯನ್ನು ನೀವು ಕುಳಿತಲ್ಲೇ ಒಂದು ಕರೆ ಮಾಡಿ ಪಡೆಯಬಹುದಾಗಿದೆ.

ಇದು ರಾಜ್ಯ ಸಹಾಯವಾಣಿ ಮಾತ್ರ ಅಲ್ಲದೇ ಜಿಲ್ಲಾ ಕೋವಿಡ್ ಸೆಂಟರ್ ಸೇರಿದಂತೆ, ಕೊರೋನಾ ಬಗ್ಗೆ ಮಾಹಿತಿ, ಬೆಡ್, ಆಂಬ್ಯುಲೆನ್ಸ್ ಬಗ್ಗೆ ಸೇರಿದಂತೆ ಎಲ್ಲಾ ತುರ್ತು ಮಾಹಿತಿಗಳಿಗಾಗಿ ರಾಜ್ಯ ಕೋವಿಡ್ ಕಂಟ್ರೋಲ್ ರೂಂ ನಂಬರ್ ಗೆ ಕರೆ ಮಾಡುವ ಮೂಲಕ ಪಡೆಯಬಹುದಾಗಿದೆ.

ರಾಜ್ಯ ಸರಕಾರ ಆರಂಭಿಸಿರುವ ಸಹಾಯವಾಣಿ ಹೀಗಿದೆ:-
ಆಪ್ತ ಮಿತ್ರ ಸಹಾಯವಾಣಿ ಸಂಖ್ಯೆ – 14410
ರಾಜ್ಯ ಕೋವಿಡ್ ಕಂಟ್ರೋಲ್ ರೂಂ ನಂಬರ್ – 104, 1075, 080-46848600, 080-66692000, 9745697456, 9980299802ಜಿಲ್ಲಾವಾರು ಕೋವಿಡ್-19 ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆಗಳು:-
ಉಡುಪಿ – 9663957222, 9663950222
ದಕ್ಷಿಣ ಕನ್ನಡ – 0824-1077, 0824-2442590
ಬಾಗಲಕೋಟೆ – 08354-236240, 08354-236240/1077
ಬಳ್ಳಾರಿ – 08392-1077, 08392-277100, 8277888866 (Whಚಿಣsಚಿಠಿಠಿ ಟಿo)
ಬೆಳಗಾವಿ – 0831-2407290(1077), 0831-2424284
ಬೆಂಗಳೂರು ನಗರ – 080-1077, 080-22967200
ಬೆಂಗಳೂರು ಗ್ರಾಮಾಂತರ – 080-29781021
ಬೀದರ್ – 18004254316

ಚಾಮರಾಜನಗರ – 08226-1077, 08226-223160
ಚಿಕ್ಕಬಳ್ಳಾಪುರ – 08156-1077/277071
ಚಿಕ್ಕಮಗಳೂರು – 08262-238950, 08262-1077
ಚಿತ್ರದುರ್ಗ – 08194-222050/222044/222027/222056/222035
ದಾವಣಗೆರೆ – 08192-234034, 08192-1077
ಧಾರವಾಡ – 0836-1077/2447547
ಗದಗ – 08372-239177, 08372-1077
ಹಾಸನ – 08172-261111/1077
ಹಾವೇರಿ – 08375-249102/249104
ಕಲಬುರ್ಗಿ – 1047, 08472278698, 08472278677, 08472278648, 08472278604
ಉತ್ತರ ಕನ್ನಡ – 1077, 08382-229857
ಕೋಲಾರ – 08152-243521
ಕೊಪ್ಪಳ – 08539-225001
ಕೊಡಗು – 08272220606, 08272-1077
ಮಂಡ್ಯ – 08231-1077, 08232-224655
ಮೈಸೂರು – 0821-2423800, 0821-1077
ರಾಯಚೂರು – 08532-228559, 08532-1095, 08532-1077, 08532-226383, 08532-226020
ರಾಮನಗರ – 8277517672, 080-27271195, 080-27276615
ಶಿವಮೊಗ್ಗ – 08182-221010, 08182-1077
ತುಮಕೂರು – 08162-1077/ 278787/ 251414/ 257368/ 252025/ 252321
ವಿಜಯಪುರ – 08352-1077, 08352221261
ಯಾದಗಿರಿ – 08473-253950, 9449933946

ವಿಭಾಗವಾರು ಸಹಾಯವಾಣಿ ಸಂಖ್ಯೆಗಳು:-
ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ – 104
ಫುಡ್ ಅಂಡ್ ಸಿವಿಲ್ ಸಪ್ಲೈ ಸಹಾಯವಾಣಿ ಸಂಖ್ಯೆ – 1967, 18000 4259339
ಪಬ್ಲಿಕ್ ಗ್ರೇವಿಯನ್ಸ್ ಸಹಾಯವಾಣಿ ಸಂಖ್ಯೆ – 080-44554455
ಆಂಬ್ಯುಲೆನ್ಸ್ – 102, 108
ಮಹಿಳಾ ಸಹಾಯವಾಣಿ ಸಂಖ್ಯೆ – 181
ಪೆÇಲೀಸ್ – 100, 112
ಬಿಬಿಎಂಪಿ ಕಂಟ್ರೋಲ್ ರೂಂ – 080-22660000
ಕಾರ್ಮಿಕ ಸಹಾಯವಾಣಿ ಸಂಖ್ಯೆ – 155214
ಬೆಸ್ಕಾಂ – 1902

ಬಿಡಬ್ಲ್ಯೂ ಎಸ್ ಎಸ್ ಬಿ – 1916
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು   https://covid19.karnataka.gov.in/page/Helpline/en   ಲಿಂಕ್ ಮೂಲಕ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!