ಕೊರೋನಾ ಆತಂಕ, ಕಚೇರಿಗಳಿಗೆ ಹಾಜರಾಗುವುದಕ್ಕೆ ನೌಕರರಿಗೆ ವಿನಾಯ್ತಿ, ಕೆಲಸದ ಅವಧಿಯಲ್ಲಿ ಬದಲಾವಣೆ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರಗಡೆ ಜನರು ಓಡಾಡುವುದಕ್ಕೆ ಹಲವು ಸರ್ಕಾರಿ ಕಚೇರಿ ನೌಕರರಿಗೆ ವಿನಾಯ್ತಿ ನೀಡುತ್ತಿವೆ.

ಮನೆಯಿಂದಲೇ ಸಾಧ್ಯವಾದಷ್ಟು ಕೆಲಸ ಮಾಡುವ ಸೌಲಭ್ಯವು ಒಂದು ಹಂತದವರೆಗೆ ನೌಕರರಿಗೆ ಸಿಗುತ್ತಿದೆ. ಕಚೇರಿ ಸಮಯದಲ್ಲಿಯೂ ಬದಲಾವಣೆ ತರಲು ಸರ್ಕಾರಗಳು ಮುಂದಾಗಿವೆ. ಬದಲಾದ ಸಮಯಕ್ಕೆ ನೌಕರರು ಹೊಂದಿಕೊಳ್ಳುವಂತೆ ಕೂಡ ಹೇಳುತ್ತಿದೆ.

ಬೆಳಗ್ಗೆಯಿಂದ ಸಾಯಂಕಾಲದವರೆಗೆ ಮೂರು ವಿಭಾಗಗಳಲ್ಲಿ ನೌಕರರನ್ನು ಕೆಲಸಕ್ಕೆ ಹಾಜರಾಗಲು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!