ಬ್ರಹ್ಮಾವರ: ಬಿಜೆಪಿ ಕಚೇರಿಯಲ್ಲಿಡಾ.ಬಿ.ಆರ್. ಅಂಬೇಡ್ಕರ್ 130ನೇ ಜನ್ಮದಿನಾಚರಣೆ
ಉಡುಪಿ,ಎ.16(ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರದ ಬಿಜೆಪಿ ಕಚೇರಿಯಲ್ಲಿ ಎ.14 ರಂದು ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭ ಗ್ರಾಮಾಂತರ ಅಧ್ಯಕ್ಷೆ ವೀಣಾ ವಿ. ನಾಯ್ಕ್ , ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಿಜೆಪಿ ಎಸ್.ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಉಮೇಶ್ ಎ. ನಾಯ್ಕ್ ಚೇರ್ಕಾಡಿ, ಅಶೋಕ್ ಹೇರೂರು, ಸುರೇಶ್ ಪೂಜಾರಿ,ಮೀರ ಸದಾನಂದ ಪೂಜಾರಿ, ಉದಯ ಪೂಜಾರಿ, ಲಕ್ಷ್ಮಿ, ಆನಂದ ಪೂಜಾರಿ, ಮಂಜುನಾಥ, ಚಂದ್ರಶೇಖರ ಬೈಕಾಡಿ, ರಘುರಾಮ ಶೆಟ್ಟಿ, ಅಣ್ಣಪ್ಪ ಹಂದಾಡಿ, ರಮ್ಯ ಉಪ್ಪೂರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.