ಉಡುಪಿ: ‘ಮೀಟ್ ವಾಲೆ’ಯಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ “ವುಮೆನ್ಸ್ ಡೇ ಕಾಂಟೆಸ್ಟ್”

ಉಡುಪಿ: ನಗರದ ಪ್ರಸಿದ್ದ ‘ಮೀಟ್ ವಾಲೆ’ಯಲ್ಲಿ ಮಹಿಳಾ ದಿನಾಚರಣೆ ಯ ವಿಶೇಷವಾಗಿ ನಡೆಯುತ್ತಿದೆ “ವುಮೆನ್ಸ್ ಡೇ ಕಾಂಟೆಸ್ಟ್”. ಈ ಕಾಂಟೆಸ್ಟ್ ಮೂಲಕ ನೀವು ಗೆಲ್ಲಬಹುದು 500 ವರೆಗಿನ ಅಮೆಜಾನ್ ಗಿಫ್ಟ್ ಓಚರ್.   

ಹೌದು ಈ ಬಾರಿಯ ಮಹಿಳ ದಿನಾಚರಣೆ ಪ್ರಯುಕ್ತ ಉಡುಪಿಯ ಮೀಟ್‍ವಾಲೆಯಲ್ಲಿ ನಡೆಯುತ್ತಿದೆ ವಿಮೆನ್ಸ್ ಡೇ ಕಾಂಟೆಸ್ಟ್. ಈ ಕಾಂಟೆಸ್ಟ್ ಮಾ.9ರ ವರೆಗೆ ನಡೆಯುತ್ತಿದ್ದು ಇದರಲ್ಲಿ ನೀವು ಭಾಗವಹಿಸಿ ಅಮೆಜಾನ್ ಗಿಫ್ಟ್ ಓಚರ್ ನ್ನು ಗೆಲ್ಲಬಹುದು.. ಇದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ.

ನೀವು  ಮೀಟ್ ವಾಲೆ ಫೇಸ್ ಬುಕ್ ಪೇಜ್ ಗೆ ಹೋಗಿ ವಿಮೆನ್ಸ್ ಡೇ ಕಾಂಟೆಸ್ಟ್ ನ ಪೋಸ್ಟ್ ನ್ನು  ಲೈಕ್ ಮಾಡಿ ನಿಮ್ಮ ಗೆಳತಿ, ಸಹೋದರಿ, ತಾಯಿ ಯಾರಾದರೂ ಮಹಿಳಾ ಸದಸ್ಯರಿಗೆ ಟ್ಯಾಗ್ ಮಾಡಬೇಕು. ಅದರ ಜೊತೆಗೆ, ಅವರು ನಿಮಗೆ ಜೀವನದಲ್ಲಿ ಯಾವ ರೀತಿ ಮತ್ತು ಯಾಕೆ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಬೇಕು. ಗಮನಿಸಿ ಕಮೆಂಟನ್ನು ಕೇವಲ ಓರ್ವ ನಿಮ್ಮಿಷ್ಟದ ಮಹಿಳಾ ಸದಸ್ಯರಿಗೆ ಮಾತ್ರ ಟ್ಯಾಗ್ ಮಾಡಿರಬೇಕು.  ಅಲ್ಲದೆ ಟ್ಯಾಗ್ ಮಾಡುವ ನೀವು ಹಾಗೂ ಟ್ಯಾಗ್ ಆಗಿರುವ ನಿಮ್ಮ ಗೆಳತಿ ಮಿಟ್ ವಾಲೆಯ @meatwaleudupi ಇನ್‍ಸ್ಟಾಗ್ರಾಂ ಹಾಗೂ ಫೇಸ್ ಬುಕ್ ಪೇಜ್‍ನ್ನು ಫಾಲೋ ಮಾಡುವವರಾಗಿರಬೇಕು.

ಈ ಎಲ್ಲಾ ನಿಯಮಗನ್ನು ಪಾಲಿಸಿ ಕಾಂಟೆಸ್ಟ್ ನಲ್ಲಿ  ಭಾಗವಹಿಸುವ ಓರ್ವ ಲಕ್ಕಿ ವಿನ್ನರ್‍ಗೆ ಸಿಗುತ್ತದೆ ಮೀಟ್‍ವಾಲೆ ಕಡಯಿಂದ 500 ರೂ  ಮೌಲ್ಯದ ಅಮೇಜಾನ್ ಗಿಫ್ಟ್ ಓಚರ್.
 ಇಷ್ಟೇ ಅಲ್ಲದೆ ಈ ಪೋಸ್ಟ್ ನ್ನು ಹೆಚ್ಚು ಹೆಚ್ಚು ಸದಸ್ಯರೊಂದಿಗೆ ಶೇರ್ ಮತ್ತು ಟ್ಯಾಗ್ ಮಾಡುವ ಮೂಲಕ ಬ್ರೌನಿ ಪಾಯಿಂಟ್ಸ್ ಗಳನ್ನು ಗೆಲ್ಲಬಹುದು. ಈ ಮೂಲಕ ಹೆಚ್ಚು ಹೆಚ್ಚು ಶೇರ್ ಮಾಡುವ ಮೂಲಕ ಹೆಚ್ಚು ಹೆಚ್ಚು ಪಾಯಿಂಟ್ಸ್ ಗಳನ್ನು ಗೆದ್ದು ಈ ಕಾಂಟೆಸ್ಟ್ ನಲ್ಲಿ ನಿಮ್ಮ ಗೆಲುವು ಸುಲಭವಾಗಿಸಿಕೊಳ್ಳಬಹುದು.

ಈ ರೀತಿ ಕಾಂಟೆಸ್ಟ್ ನಲ್ಲಿ ಭಾಗವಹಿಸಿದವರನ್ನು ಗುರುತಿಸಿ ಮೀಟ್ ವಾಲೆ, ಲಕ್ಕಿ ಡಿಪ್ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತದೆ. ಹಾಗೂ ವಿಜೇತರಿಗೆ ಮೀಟ್ ವಾಲೆ ಕಡೆಯಿಂದ ಸಿಗುತ್ತಿದೆ 500 ರೂ ವರೆಗೆ ಅಮೇಜಾನ್ ಗಿಫ್ಟ್ ಓಚರ್. 

ಮತ್ಯಾಕೆ ತಡ ಬನ್ನಿ, ಈ ಮೀಟ್ ವಾಲೆಯ ಈ ಕಾಂಟೆಸ್ಟ್ ನಲ್ಲಿ ಬಾಗವಹಿಸಿ. ಈ ಮಹಿಳಾ ದಿನಾವರಣೆನ್ನು ಮೀಟ್ ವಾಲೆಯೊಂದಿಗೆ ಆಚರಿಸಿ ನಿಮ್ಮ ತಾಯಿ, ಗೆಳತಿ, ಸಹೋದರಿಯರಿಗೆ ವಿಶೇಷ ಗಿಫ್ಟ್  ನೀಡಿ . ಮೀಟ್ ವಾಲೆ ಯೊಂದಿಗೆ ಈ ಮಹಿಳಾ ದಿನಾಚರಣೆಯನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಿ.

Leave a Reply

Your email address will not be published. Required fields are marked *

error: Content is protected !!