ಕಾಪು: ಗ್ರಾಮ ಪಂಚಾಯತ್ ಫಲಿತಾಂಶ

ಕಾಪು ತಾಲೂಕು ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ವಿಜಯಿಗಳ ವಿವರ ಈ ರೀತಿ ಇದೆ


ಕುರ್ಕಾಲು: ಪ್ರವೀಣ್ ಕುಮಾರ್ ಮತ್ತು ಮಲ್ಲಿಕಾ ಗೆಲುವು


ಎಲ್ಲೂರು ಉಷಾ ರಾವ್ ಮತ್ತು ರವಿರಾಜ್ ರಾವ್ ಗೆಲುವು


ಎರ್ಮಾಳು ಬಡಾ: ಇಂದಿರಾ ಎಸ್ ಶೆಟ್ಟಿ ಮತ್ತು ದೀಪಕ್ ಗೆಲುವು


ಮಜೂರು: ಮದುಸೂದನ್ ಸಾಲ್ಯಾನ್ ಮತ್ತು ವನಿತಾ

ಬೆಳಪು : ಪ್ರಕಾಶ್ ರಾವ್ ವಿಜಯಿ

ಶಿರ್ವ ಮಟ್ಟಾರು ಮಾಣಿಬೆಟ್ಟು : ಸುರೇಶ ನಾಯಕ್ ಹಾಗೂ ಮಮತಾ ಶೆಟ್ಟಿ ಗೆಲುವು

ಮುದರಗಂಡಿ : ಡೇವಿಡ್ ಡಿಸೋಜಾ ಹಾಗೂ ಚೇತನ್ ಜಯಭೇರಿ

ಕೋಟೆ : ಯೋಗೀಶ್ , ಲೀಲಾವತಿ, ವಿದ್ಯಾ ವಿಜಯಿಶಾಲಿಗಳು

Leave a Reply

Your email address will not be published. Required fields are marked *

error: Content is protected !!