ಬ್ರಹ್ಮಾವರ: ಗ್ರಾಮ ಪಂಚಾಯತ್ ವಿಜಯಿಗಳ ವಿವರ

ಬ್ರಹ್ಮಾವರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ

ಯಡ್ತಾಡಿ 2 ನೇ ವಾರ್ಡ್ : ಲೋಕೇಶ್ ಗೆಲುವು

ಕುಕ್ಕೆಹಳ್ಳಿ ಗ್ರಾಮ ಪಂಚಾಯತ್: ಜಯನಂದ ನಾಯ್ಕ ಮತ್ತು ಉಷ ಗೆಲುವು

ಉಪ್ಪೂರು ಗ್ರಾಮ ಪಂಚಾಯತ್: 3 ನೇ ವಾರ್ಡ್ ಅಭ್ಯರ್ಥಿ ಅವಿನಾಶ್ ಶೆಟ್ಟಿ,
ನೇತ್ರಾವತಿ ಪೂರ್ಜಾರ್ತಿ ಗೆಲುವು.

ಉಪ್ಪೂರು : 7 ನೇ ವಾರ್ಡ್ ಅಭ್ಯರ್ಥಿ ಮಹೇಶ್ ಕೋಟ್ಯಾನ್ ಮತ್ತು ಸುಮತಿ ಕೋಟ್ಯಾನ್ ಗೆಲುವು.

ಯಡ್ತಾಡಿ ಗ್ರಾಮಪಂಚಾಯತ್‌ ಯಡ್ತಾಡಿ 2ನೇ ವಾರ್ಡ್  ಅಮೃತ್ ಪೂಜಾರಿ  ಗೆಲುವು

ಹಂದಾಡಿ ಗ್ರಾಮಪಂಚಾಯತ್ :ಬೆಣ್ಣೆಕುದ್ರು ವಾರ್ಡ್‌ಉದಯ್ ಪೂಜಾರಿ ಗೆಲುವು 11ನೇ ಆವರ್ಸೆ ಗ್ರಾಮಪಂಚಾಯತ್

ಕಕ್ಕುಂಜೆ 2ನೇ ವಾರ್ಡ್ ‌ರಾಮಕೃಷ್ಣ ಆಚಾರ್ಯ ಗೆಲುವು

ಚೇರ್ಕಾಡಿ ಗ್ರಾಮ ಪಂಚಾಯತ್ 1 ನೇ ವಾರ್ಡ್:  ಮಧುರಾ ನಾಯ್ಕ್  , ಪ್ರತಿಮಾ ಸುರೇಶ್   ಗೆಲುವು.

ಚೇರ್ಕಾಡಿ 2 ನೇ ವಾರ್ಡ್ :ಪ್ರಭಾಕರ್ ನಾಯ್ಕ,  ಯಶೋಧ ಗೆಲುವು

ಹಾರಾಡಿ ಗ್ರಾಮಪಂಚಾಯತ್:‌ ಕುಮಾರ್ ಸುವರ್ಣ, ಜೆಸಿಂತಾ ಪಾಯಸ್ , ಲಿಲ್ಲಿ ಡಿಸೋಜಾ, ಪ್ರಭಾಕರ್ ಶೆಟ್ಟಿ ಗೆಲುವು 

ಹಂದಾಡಿ ಗ್ರಾಮಪಂಚಾಯತ್: ಕುಮ್ರಗೋಡು-೧ ವಾರ್ಡ್‌ರವಿ ಪೂಜಾರಿ ಗೆಲುವು
ನಾಲ್ಕೂರು ಗ್ರಾಮಪಂಚಾಯತ್‌2ನೇ ವಾರ್ಡ್‌  ಉದಯ್ ಕೊಠಾರಿ ಗೆಲುವು

ಶಿರಿಯಾರ ಗ್ರಾಮಪಂಚಾಯತ್‌ 1ನೇ ವಾರ್ಡ್:‌ ಹರೀಶ್ ಆರ್ ಕಾಂಚನ್ , ಸಂಜೀವ ಪೂಜಾರಿ ಗೆಲುವು
ವಾರಂಬಳ್ಳಿ ಗ್ರಾಮಪಂಚಾಯತ್: ‌ಒಂದನೇ ವಾರ್ಡ್‌ ಗುಲಾಬಿ ,  ಜ್ಯೋತಿ , ಮಾಧವ ಗೆಲುವು 
ವಾರಂಬಳ್ಳಿ ಗ್ರಾಮ ಪಂಚಾಯತ್: ಮೂರನೇ ವಾರ್ಡ್ ಕವಿತಾ, ನಿರಂಜನ್ ಶೆಟ್ಟಿ  ಗೆಲುವು 
ವಡ್ಡರ್ಸೆ ಗ್ರಾಮಪಂಚಾಯತ್‌ ಅಚ್ಲಾಡಿ 1ನೇ ವಾರ್ಡ್‌ ಇಂದಿರಾ , ಚಂದ್ರ ಶೆಟ್ಟಿ, ಸವಿತಾ ಪ್ರಕಾಶ್ ಆಚಾರ್ ಗೆಲುವು
ನಾಲ್ಕೂರು ನಾಲ್ಕನೇ ವಾರ್ಡ್‌ : ಪ್ರಕಾಶ್ ನಾಯ್ಕ್ ,ಸಂಪಾವತಿ  ಗೆಲುವು 

Leave a Reply

Your email address will not be published. Required fields are marked *

error: Content is protected !!