ಕೇರಳ ಕಲ್ಚರಲ್ & ಸೋಶಿಯಲ್ ಸೆಂಟರ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ರಾಜನ್ ಫಿಲ್ಪಿಪ್ಸ್,ಕಾರ್ಯದರ್ಶಿ ಬಿನಿಶ್ ವಿ.ಸಿ

ಉಡುಪಿ: ಕೇರಳ ಕಲ್ಚರಲ್ & ಸೋಶಿಯಲ್ ಸೆಂಟರ್ ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಹೆಬ್ರಿಯ ಕೃಷಿಕ ರಾಜನ್ ಫಿಲ್ಪಿಪ್ಸ್, ಕಾರ್ಯದರ್ಶಿ ಉದ್ಯಮಿ ಬಿನಿಶ್ ವಿ ಸಿ, ಕೋಶಾಧಿಕಾರಿ ಉದ್ಯಮಿ ಶಾಜಿ ವಿ ಕರುಣ್, ಉಪಾಧ್ಯಕ್ಷರುಗಳಾಗಿ ಸುಗುಣ ಕುಮಾರ್, ಗಣೇಶನ್ ವಿ, ಶಿನೋದ್ ಟಿ ಆರ್, ಶಶಿದರನ್ ಏನ್, ಜೊತೆ ಕಾರ್ಯದರ್ಶಿಗಳಾಗಿ ಸುಧೀಶ್ ಚಂದ್ರನ್, ಸುನೀಲ್ ಕುಮಾರ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಂತೋಷ್ ಕುಮಾರ್ ಎಂ, ಡಯಾಸ್ ಚೇರಿಯನ್ ಅಬ್ರಹಾಂ ಚಾಕೋ , ಮಧುಕರ್ ಯು ಕೆ, ವೇಣುಗೋಪಾಲನ್ ನಾಯರ್, ಶೈನಿ ಸತ್ಯಭಾಮ, ಮೊಹಮ್ಮದ್ ಶರೀಫ್, ರಜೀಮೋನ್ ಪಿ ಪಿ ಮತ್ತು ಪಾರ್ವತಿ ಜಿ ಐತಾಲ್ ರವರು ಆಯ್ಕೆಯಾಗಿದ್ದು ಕಾರ್ಯಕಾರಿ ಸಮಿತಿಗೆ ಖಾಯಂ ಆಹ್ವಾನಿತರಾಗಿ ಶಿಜು, ಶ್ರೀಷನ್, ಅನೂಪ್ ಮತ್ತು ಬಿಜು ತಂಪನ್ ಕುಟ್ಟಿ ನಾಮನಿರ್ದೇಶನಗೊಳಿಸಲಾಯಿತು. ಸೋಶಿಯಲ್ ಮೀಡಿಯಾ ಕೋ ಒರ್ಡಿನಟರ್ ಹೆಸರು ವಿನೀಲ್ ವಿ ಅವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!