ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ ಸ್ಪರ್ಧೆಗಳ ವಿವರಗಳು
ಉಡುಪಿ: ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ ಸ್ಪರ್ಧೆಗಳ ವಿವರಗಳು
ಮಧ್ವಮಂಟಪದಿನಾಂಕ: 01-8-2026, ಶನಿವಾರ| ಅಪರಾಹ್ನ 2:30 ಕ್ಕೆ : ಸಂಗೀತ ಸ್ಪರ್ಧೆ (ದಾಸರ ಪದಗಳು)
- ಅವಧಿ 3 ನಿಮಿಷ (ಶ್ರುತಿ ಪೆಟ್ಟಿಗೆ ಬಳಸಬಹುದು.)
ತರಗತಿ (10 – 12): ಮಧ್ವಾಂಗಣ
ಸಾರ್ವಜನಿಕರಿಗೆ: ರಾಜಾಂಗಣವಿಭಾಗಗಳು: ತರಗತಿ (1 – 5) – ಸ್ಥಳ: ಕನಕ ಮಂಟಪ
ತರಗತಿ (6 – 9):
ಮಧ್ವಾಂಗಣ: 02-8-2026, ರವಿವಾರ| ಅಪರಾಹ್ನ 2:30 ಕ್ಕೆ : ಚಿತ್ರಕಲಾ ಸ್ಪರ್ಧೆ (ಕೃಷ್ಣನಿಗೆ ಸಂಬಂಧಪಟ್ಟ ಕಥಾ
ಸನ್ನಿವೇಶ) – ಅವಧಿ 2.00 ಗಂಟೆ, ಚಿತ್ರಕಲಾ ಹಾಳೆ ನೀಡಲಾಗುವುದು.
ಕಾಲೇಜು ವಿಭಾಗ: ಕನಕಮಂಟಪ ವಿಭಾಗಗಳು: ತರಗತಿ (3 – 7) – ಸ್ಥಳ: ರಾಜಾಂಗಣ
ತರಗತಿ (8 – 10):
08-8-2026, ಶನಿವಾರ | ಅಪರಾಹ್ನ 2:30 ಕ್ಕೆ : ಚುಕ್ಕೆ ರಂಗವಲ್ಲಿ ಸ್ಪರ್ಧೆ – ಅವಧಿ 1.30 ಗಂಟೆ
ವಿಭಾಗಗಳು: ತರಗತಿ (8 – 10) – ಸ್ಥಳ : ಕನಕ ಮಂಟಪ | ಸಾರ್ವಜನಿಕರಿಗೆ: ಅನ್ನಧರ್ಮ
09-8-2026, ರವಿವಾರ | ಬೆಳಿಗ್ಗೆ 10:00 ರಿಂದ : ಸಾಂಪ್ರದಾಯಿಕ ಕ್ರೀಡೆಗಳು | ಸ್ಥಳ: ರಥಬೀದಿ
ಕಪ್ಪೆ ಜಿಗಿತ, ಗೋಣಿ ಜಿಗಿತ – ಮಕ್ಕಳಿಗೆಬೆರ್ಚೆಂಡು, ಹಗ್ಗಜಗ್ಗಾಟ – ಸಾರ್ವಜನಿಕರಿಗೆ
ಸೊಪ್ಪಿನ ಆಟ – ಮಹಿಳೆಯರಿಗೆ
15-8-2026, ಶನಿವಾರ | ಅಪರಾಹ್ನ 2:30 ರಿಂದ : ಪ್ರಬಂಧ ಸ್ಪರ್ಧೆ – “ಮಧ್ವರಿಗೆ ಒಲಿದ ಕೃಷ್ಣ”
- ಅವಧಿ 1.00 ಗಂಟೆ
ವಿಭಾಗಗಳು: ತರಗತಿ (3 – 7) – ಸ್ಥಳ: ಕನಕ ಮಂಟಪ | ತರಗತಿ (8 – 10): ಅನ್ನಧರ್ಮ
16-8-2026, ರವಿವಾರ | ಅಪರಾಹ್ನ 2:30 ರಿಂದ : ವೇಷ ರಹಿತ ಸಾಂಪ್ರದಾಯಿಕ ಹುಲಿ ವೇಷ
ಕುಣಿತ ಸ್ಪರ್ಧೆ (ಮಕ್ಕಳಿಗೆ) | ಸ್ಥಳ: ರಾಜಾಂಗಣ
22-8-2026, ಶನಿವಾರ | ಬೆಳಿಗ್ಗೆ 9:00 ರಿಂದ : ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ
– ವಿಷಯ : “ಆಚಾರ್ಯ ಮಧ್ವ” – ಅವಧಿ 1 ಗಂಟೆ
ವಿಭಾಗಗಳು: ತರಗತಿ (8 – 10) – ಸ್ಥಳ: ರಾಜಾಂಗಣ | ತರಗತಿ 11 ರಿಂದ ಕಾಲೇಜು – ಮಧ್ವಾಂಗಣ
ಸಾರ್ವಜನಿಕರಿಗೆ – ಸಮಯ ಬೆಳಗ್ಗೆ 11.00 ಗಂಟೆಯಿಂದ – ರಾಜಾಂಗಣ
23-8-2026, ರವಿವಾರ | ಅಪರಾಹ್ನ 2:00 ಕ್ಕೆ : ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ FINAL ROUND
ಸ್ಥಳ: ರಾಜಾಂಗಣ | ಆಕರ್ಷಕ ಫಲಕ ಹಾಗೂ ಬಹುಮಾನ
ಪ್ರಥಮ: ರೂ. 10,000/- | ದ್ವಿತೀಯ: ರೂ. 7,000/- | ತೃತೀಯ: ರೂ. 5,000/-
23-8-2026, ರವಿವಾರ | ಅಪರಾಹ್ನ 2:30ಕ್ಕೆ: ಮೊಸರು ಕಡೆಯುವ ಸ್ಪರ್ಧೆ
– ಅವಧಿ: ಅರ್ಧ ಗಂಟೆ | ಸ್ಥಳ: ಕನಕ ಮಂಟಪ – ಸಾರ್ವಜನಿಕರಿಗೆ
23-8-2026, ರವಿವಾರ | ಸಂಜೆ 3:30ಕ್ಕೆ: ಶಂಖ ಊದುವ ಸ್ಪರ್ಧೆ
ಸ್ಥಳ: ಮಧ್ವಮಂಟಪ – ಸಾರ್ವಜನಿಕರಿಗೆ
23-8-2026, ರವಿವಾರ | ಸಂಜೆ 4:30ಕ್ಕೆ: ಕಬಡ್ಡಿ ಸ್ಪರ್ಧೆ – (ಮಠದ ಸಿಬ್ಬಂದಿ ವರ್ಗದವರಿಗೆ ಮಾತ್ರ)
29-8-2026, ಶನಿವಾರ | ಅಪರಾಹ್ನ 2:30ಕ್ಕೆ: ಹೂ ಕಟ್ಟುವ ಸ್ಪರ್ಧೆ – ಅವಧಿ – 1.00 ಗಂಟೆ
ಸ್ಥಳ: ಕನಕ ಮಂಟಪ – ಸಾರ್ವಜನಿಕರಿಗೆ
29-8-2026, ಶನಿವಾರ | ಅಪರಾಹ್ನ 2:30ಕ್ಕೆ: ಭಗವದ್ಗೀತೆ ಕಂಠಪಾಠ ಸ್ಪರ್ಧೆ
- 12 ನೇ ಅಧ್ಯಾಯ “ಭಕ್ತಿ ಯೋಗ”
ತರಗತಿ (10 – 12) – ಅನ್ನಧರ್ಮವಿಭಾಗಗಳು: ತರಗತಿ (5 – 7) – ಸ್ಥಳ: ಮಧ್ವಮಂಟಪ
ತರಗತಿ (8 – 10) – ಕನಕ ಮಂಟಪ
30-8-2026, ರವಿವಾರ | ಅಪರಾಹ್ನ 2:00ಕ್ಕೆ: ಮಡಕೆಗೆ ಚಿತ್ತಾರ ಸ್ಪರ್ಧೆ – ಅವಧಿ 2.00 ಗಂಟೆ
ಸ್ಥಳ: ಕನಕ ಮಂಟಪ – ಸಾರ್ವಜನಿಕರಿಗೆ
04-9-2026, ಶುಕ್ರವಾರ | ಪೂರ್ವಾಹ್ನ 9:30ಕ್ಕೆ: ಮುದ್ದು ಕೃಷ್ಣ ವೇಷ ಸ್ಪರ್ಧೆ – ಅವಧಿ 2 ನಿಮಿಷ
ಕಿಶೋರ ಕೃಷ್ಣ – ವರ್ಷ (7 – 10): ಅನ್ನಬ್ರಹ್ಮ
ರಾಧಾ ಕೃಷ್ಣ – ಕನಕ ಮಂಟಪ – ಅವಧಿ 5 ನಿಮಿಷವಿಭಾಗಗಳು:
ಮುದ್ದು ಕೃಷ್ಣ – ವರ್ಷ (1 – 3)- ಸ್ಥಳ: ಭೋಜನ ಶಾಲೆ ಮಹಡಿ
ಬಾಲಕೃಷ್ಣ – ವರ್ಷ (4 – 6): ಅನ್ನಧರ್ಮ
04-9-2026, ಶುಕ್ರವಾರ | ಪೂರ್ವಾಹ್ನ 9:00 ರಿಂದ ಸಂಜೆ 5.00 ರವರೆಗೆ : ಹುಲಿ ವೇಷ ಸ್ಪರ್ಧೆ
– ಅವಧಿ (8 + 2 ) ನಿಮಿಷ | ಸ್ಥಳ: ರಾಜಾಂಗಣ
05-9-2026, ಶನಿವಾರ | ಸಂಜೆ 5:00 ರಿಂದ: ಹುಲಿ ವೇಷ ಹಾಗೂ ಜಾನಪದ ನೃತ್ಯ ಸ್ಪರ್ಧೆ
– ಅವಧಿ (8 + 2 ) ನಿಮಿಷ | ಸ್ಥಳ: ರಾಜಾಂಗಣ
06-9-2026, ರವಿವಾರ | ಸಂಜೆ 5:00 ರಿಂದ: ಬಹುಮಾನ ವಿತರಣೆ, ಸಮಾರೋಪ ಸಮಾರಂಭ
ಸ್ಥಳ: ರಾಜಾಂಗಣ
ಸ್ಪರ್ಧೆಯ ನಿಯಮ ಮತ್ತು ನಿಬಂಧನೆಗಳು:
- ಸ್ಪರ್ಧಾಳುಗಳು ಆಯಾ ವಿಭಾಗಕ್ಕೆ ತಮ್ಮ ಹೆಸರುಗಳನ್ನು ಬಡಗುಮಾಳಿಗೆ ಕಚೇರಿಯಲ್ಲಿ ಅಥವಾ
ಸೂಚಿತ ಮೊಬೈಲ್ ನಂಬರಿಗೆ ಸ್ಪರ್ಧಾ ದಿನದ ಹಿಂದಿನ ದಿನ ಸಂಜೆ 6.00 ಗಂಟೆಯ ಒಳಗೆ
ನೋಂದಾಯಿಸಬೇಕು. - ತಮ್ಮ ವಯಸ್ಸಿನ ದೃಢೀಕರಣ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡಬೇಕು.
- ಪ್ರತಿಯೊಂದು ವಿಭಾಗದಲ್ಲೂ ಮೂರು ಬಹುಮಾನಗಳಿವೆ.
ವ್ಯಕ್ತಿಗತ ಸ್ಪರ್ಧೆ: ಪ್ರಥಮ: 2,000/- | ದ್ವಿತೀಯ: 1,500/- | ತೃತೀಯ: 1,000/-
ಹುಲಿ ವೇಷ ಸ್ಪರ್ಧೆ: ಪ್ರಥಮ 1,00,000/- | ದ್ವಿತೀಯ 75,000/- | ತೃತೀಯ: 50,000
ಜಾನಪದ ಸ್ಪರ್ಧೆ: ಪ್ರಥಮ 10,000/- | ದ್ವಿತೀಯ 7,000/- | ತೃತೀಯ: 5,000/- - ಯಾವುದೇ ವಿಭಾಗದಲ್ಲಿ ನಿಗದಿತ ಸ್ಪರ್ಧಾಳುಗಳು ಇಲ್ಲದಿದ್ದರೆ ಸ್ಪರ್ಧೆಯನ್ನು ರದ್ದು ಪಡಿಸುವ ಅಧಿಕಾರ
ಸಂಘಟಕರಿಗಿದೆ. - ತೀರ್ಪುಗಾರರ ನಿರ್ಣಯ ಅಂತಿಮ.
- ನಿಗದಿತ ಸಮಯದಲ್ಲಿ ಸ್ಪರ್ಧಾಳುಗಳು ಸ್ಪರ್ಧೆ ನಡೆಯುವಲ್ಲಿ ಇರಬೇಕು.
- ಸ್ಪರ್ಧೆಯ ಫಲಿತಾಂಶವನ್ನು ಮಠದ ಸೂಚನಾ ಫಲಕದಲ್ಲಿ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
- ಗುಂಪು ಸ್ಪರ್ಧೆಯಲ್ಲಿ ಭಾಗವಹಿಸುವವರು ಅದೇ ಸ್ಪರ್ಧೆಯಲ್ಲಿ ಇನ್ನೊಂದು ತಂಡದೊಂದಿಗೆ ಸೇರಬಾರದು.
- ಹುಲಿ ವೇಷ ಸ್ಪರ್ಧೆಗೆ 04/09/2026ರಂದು ಸ್ಪರ್ಧೆಗೆ ಬರುವ ತಂಡ 01/09/2026 ಒಳಗೆ ತಮ್ಮ ತಂಡದ
ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0820-2520598, 97412 57830





