ಬಂಗಾಳದಲ್ಲಿ ಟಿಎಮ್‌ಸಿ ಉಡಿಸ್, ತ.ನಾ. ಟಿವಿಕೆಯ ‘ವಿಜಯ’ಗೆ ಮಾಲೆ, ಕೇರಳದಲ್ಲಿ ಕಾಂಗ್ರೆಸ್ ಗದ್ದುಗೆಯತ್ತ…!

ದೇಶದಾದ್ಯಂತ ತೀವ್ರ ಕುತೂಹಲ ಕೇರಳಿದ್ದ ಪಂಚ ರಾಜ್ಯಗಳ ಚುನಾವಣೆಯ ಮತ ಏಣಿಕೆ ಪ್ರಾರಂಭವಾಗಿದೆ.

ಪಶ್ಚಿಮ ಬಂಗಾಳದಲ್ಲಿ 156 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಟಿಎಮ್‌ಸಿ 122 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.

ತಮಿಳುನಾಡಿನಲ್ಲಿ ಡಿಎಮ್‌ಕೆ 54, ಎಐಡಿಮ್‌ಕೆ 62, ನೂತನ ಪಕ್ಷ ಟಿವಿಕೆ 84 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.

ಕೇರಳದಲ್ಲಿ UDF 79, LDF 58 ಸ್ಥಾನವನ್ನು ಪಡೆದು ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್ ನೇತೃತ್ವದ UDF ಸರಳ ಬಹುಮತದತ್ತ ದಾಪುಗಾಲು ಇಟ್ಟಿದೆ.

ಪುದುಚೇರಿ ಬಿಜೆಪಿ 22, ಇಂಡಿಯ ಮೈತ್ರಿ ಕೂಟ 6 ಸ್ಥಾನ ಮುನ್ನಡೆ

ಅಸ್ಸಾಂ ಬಿಜೆಪಿ 69, ಕಾಂಗ್ರೆಸ್ 19 ಮುನ್ನಡೆಯಲ್ಲಿದೆ

Leave a Reply

Your email address will not be published. Required fields are marked *

error: Content is protected !!