ಕೇಂದ್ರ ಬಜೆಟ್: ಯಾವುದು ಅಗ್ಗ? ಏನು ತುಟ್ಟಿಯಾಗಿದೆ?

ಕೇಂದ್ರ ಸರ್ಕಾರ ರವಿವಾರ ಮಂಡಿಸಿದ ಬಜೆಟ್ ನಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ನಿರ್ಣಾಯಕ ಔಷಧಿಗಳ ಮೇಲಿನ ಸುಂಕ ಕಡಿತವನ್ನು ಘೋಷಿಸಿದ್ದಾರೆ ಮತ್ತು ಹಿಂದಿನ ವರ್ಷಗಳಂತೆ, ʼಸಿನ್‌ ಗೂಡ್ಸ್‌ʼ (ಪಾಪದ ಸರಕು) ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದಾರೆ.

ಏನು ಅಗ್ಗವಾಗಿದೆ?

► 17 ಕ್ಯಾನ್ಸರ್ ಔಷಧಗಳು

► ಸಮುದ್ರ ಆಹಾರ

► ಚರ್ಮದ ಉತ್ಪನ್ನಗಳು

► ಸ್ಮಾರ್ಟ್ ಫೋನ್ಗಳು

► EV ಬ್ಯಾಟರಿಗಳು

► ಸೋಲಾರ್ ಪ್ಯಾನೆಲ್ಗಳು

► ಮೈಕ್ರೋವೇವ್ ಓವನ್ಗಳು

► ಕ್ರೀಡಾ ಸಾಮಗ್ರಿಗಳು

► 7 ಜೀವ ಉಳಿಸುವ ಔಷಧಗಳು

► ಲೀಥಿಯಂ ಬ್ಯಾಟರಿ ಘಟಕಗಳು

► ಮಧುಮೇಹ ಸಂಬಂಧಿತ ಔಷಧಿಗಳು

► ವಿದೇಶಿ ಪ್ರಯಾಣ

► ನಾಗರಿಕ ತರಬೇತಿಯ ವಿಮಾನಯಾನ ಭಾಗಗಳು

► ವೈಯಕ್ತಿಕ ಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ತೆರಿಗೆ ಶೇ 20ರಿಂದ 10ಕ್ಕೆ ಇಳಿಕೆ

ತುಟ್ಟಿ ಯಾವುವು?

► ಆಲ್ಕೋಹಾಲ್ ಇನ್ನಷ್ಟು ತುಟ್ಟಿಯಾಗಿದೆ.

► ತಂಬಾಕು ಉತ್ಪನ್ನಗಳಾದ ಸಿಗರೇಟು, ಬೀಡಿ, ಗುಟ್ಕಾ ಮತ್ತು ಪಾನ್ ಮಸಾಲ

► ಇ-ರೀಡರ್ ಗಳು

► ಸಿಡಿ-ರಾಮ್ ಗಳು

► ಡಿಜಿಟಲ್ ಕ್ಯಾಮರಾಗಳು

► ವೀಡಿಯೊ ಗೇಮ್ಗಳು ಮತ್ತು ಸಾಫ್ಟ್ವೇರ್

► ಕೊಡೆಗಳ ಮೇಲೆ ಶೇ 10ರಷ್ಟು ಸುಂಕ ಹೇರಲಾಗಿದೆ

► ಕಾಫಿ ದುಬಾರಿಯಾಗುವ ಸಾಧ್ಯತೆಯಿದೆ.

► ವಯಸ್ಕರ ಸ್ಯಾನಿಟರಿ ಪ್ಯಾಡ್ ಗಳು

►ಖಾಂಜಿ (ಕಬ್ಬಿಣ, ಕಲ್ಲಿದ್ದಲು, ಉಪ್ಪು ಮೊದಲಾದ ಖನಿಜಗಳು)”

Leave a Reply

Your email address will not be published. Required fields are marked *

error: Content is protected !!