ಉಡುಪಿ: (ಉಡುಪಿ ಟೈಮ್ಸ್ ವರದಿ) ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಹರೀಶ್ ಹೆಚ್.ಪೈ, ಇನ್ಸ್ಪೆಕ್ಟರ್ ನಾರಾಯಣ ಕೆ.ಎಸ್, ಸಂಚಾರಿ ಠಾಣೆಯ ಎಎಸ್ಐ ಸುಧಾಕರ್ ಕೆ. ಮತ್ತು ಸ್ವ ಇಚ್ಚಾ ನಿವೃತ್ತಿ ಪಡೆದ ವಿಜಯ್ ಕುಮಾರ್ AH.C ರವರಿಗೆ ಪೊಲೀಸ್ ಅಧೀಕ್ಷಕರವರು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಬೀಳ್ಕೊಡುಗೆ ನೀಡಿದರು.