ಉಡುಪಿ: ಜಿಲ್ಲೆಯ ಬಿಜೆಪಿ ಮಂಡಲ ಅಧ್ಯಕ್ಷ ಮತ್ತು ನೂತನ ಪದಾಧಿಕಾರಿಗಳ ನೇಮಕ

ಉಡುಪಿ: ಜಿಲ್ಲೆಯ ಬಿಜೆಪಿಯ ಮಂಡಲಗಳಿಗೆ ನೂತನ ಅಧ್ಯಕ್ಷರ ನೇಮಕ ಮಾಡಿ ಜಿಲ್ಲಾ ಅಧ್ಯಕ್ಷರಾದ ಕಿಶೋರ್ ಕುಂದಾಪುರ ಆದೇಶ ಹೊರಡಿಸಿದ್ದಾರೆ.

ಬೈಂದೂರು- ದೀಪಕ ಕುಮಾರ್ ಶೆಟ್ಟಿ

ಕುಂದಾಪುರ- ಸುರೇಶ್ ಶೆಟ್ಟಿ ಬೀಜಾಡಿ

ಉಡುಪಿ ಗ್ರಾಮಾಂತರ- ರಾಜೀವ ಕುಲಾಲ್

ಉಡುಪಿ ನಗರ- ದಿನೇಶ್ ಅಮೀನ್

ಕಾಪು- ಜಿತೇಂದ್ರ ಶೆಟ್ಟಿ

ಕಾರ್ಕಳ- ನವೀನ್ ನಾಯಕ್

Leave a Reply

Your email address will not be published. Required fields are marked *

error: Content is protected !!