ಉಡುಪಿ: ಜಿಲ್ಲೆಯ ಬಿಜೆಪಿಯ ಮಂಡಲಗಳಿಗೆ ನೂತನ ಅಧ್ಯಕ್ಷರ ನೇಮಕ ಮಾಡಿ ಜಿಲ್ಲಾ ಅಧ್ಯಕ್ಷರಾದ ಕಿಶೋರ್ ಕುಂದಾಪುರ ಆದೇಶ ಹೊರಡಿಸಿದ್ದಾರೆ.
ಬೈಂದೂರು- ದೀಪಕ ಕುಮಾರ್ ಶೆಟ್ಟಿ
ಕುಂದಾಪುರ- ಸುರೇಶ್ ಶೆಟ್ಟಿ ಬೀಜಾಡಿ
ಉಡುಪಿ ಗ್ರಾಮಾಂತರ- ರಾಜೀವ ಕುಲಾಲ್
ಉಡುಪಿ ನಗರ- ದಿನೇಶ್ ಅಮೀನ್
ಕಾಪು- ಜಿತೇಂದ್ರ ಶೆಟ್ಟಿ
ಕಾರ್ಕಳ- ನವೀನ್ ನಾಯಕ್