ಜೆ.ಇ.ಇ ಮೈನ್ ಮೊದಲ ಹಂತದ ಫಲಿತಾಂಶ-ಜ್ಞಾನಸುಧಾದ 7 ವಿದ್ಯಾರ್ಥಿಗಳಿಗೆ 99% ಫಲಿತಾಂಶ

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿ0ಗ್ ವಿಭಾಗಕ್ಕೆ ಎನ್.ಟಿ.ಎ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ
ಪರೀಕ್ಷೆ ಬರೆದ 11 ಲಕ್ಷದ 70 ಸಾವಿರದ ಮೂವತ್ತಾರು ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು
ಐತಿಹಾಸಿಕ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು 99.7915%, ಬಿಪಿನ್ ಜೈನ್ ಬಿ.ಎಂ. 99.7597%, ಚಿರ0ತನ ಜೆ.ಎ.99.7033%, ನಿಮೇಶ್ ಆರ್.ಆಚಾರ್ಯ 99.3876%, ಕ್ಷೀರಾಜ್.ಎಸ್ ಆಚಾರ್ಯ 99.2864%, ಶ್ರೀದ ಕಾಮತ್ 99.1100 % ಹಾಗೂ ರಿಷಿತ್‌ವೇಣು ಬಿಳಿಮಗ್ಗ 99.0854 % ಗಳಿಸಿದ್ದಾರೆ.

ಜೊತೆಗೆ ಕ್ಷಮಾ ಜಯಚಂದ್ 98.9824%, ಎಂ.ಕೆ.ಮದನ್ ಗೌಡ 98.8580%, ಚಿನ್ಮಯ್ ಎಸ್.ದೇಶಪಾಂಡೆ 98.8319 % , ದೇವಾಂಶ್ ದೀಪಕ್ ಬಿ.98.5450%, ಗಜೇಂದ್ರ ಜಿ.98.5094%, ರಿಯಾನ್ ಡಿ’ಸೋಜ 98.4799%, ಸಮಿತ್ ಕೃಷ್ಣ.ಯು 98.3983%, ಪ್ರಥಮ್ ಕುಮಾರ್ ಶೆಟ್ಟಿ 98.3920%, ಖುಷಿ ಎಸ್ ಹೆಗ್ಡೆ 98.2207, ಆಕಾಂಕ್ಷ್ ಎನ್ ಮಲ್ಯ 98.1377, ಸಾತ್ವಿಕ್ ಜಿ ಜೆ 98.1290 % ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಹಾಗೂ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಳಗವನ್ನು ಅಜೆಕಾರ್ ಪದ್ಮಗೊಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!