ಹೆಬ್ರಿ: ಇಂಜಿನಿಯರಿಂಗ್ ವಿದ್ಯಾರ್ಥಿ ನಾಪತ್ತೆ

ಹೆಬ್ರಿ, ಫೆ.11: ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಕೆಲಸದ ಹುಡು ಕಾಟದಲಿದ್ದ ಹೆಬ್ರಿಯ ಆಕಾಶ ಎಸ್.(26) ಎಂಬವರು ಫೆ.10ರಂದು ಮನೆಯಿಂದ ಬೈಕಿನಲ್ಲಿ ಹೆಬ್ರಿ ಪೇಟೆ ಕಡೆಗೆ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!