ಶಿರ್ವ: ಜಸ್ಟ್ ಬೇಕ್‌ನ ನೂತನ ಶಾಖೆ ಜ.28 ರಂದು ಶುಭಾರಂಭ
ಉಡುಪಿ ಜ.27(ಉಡುಪಿ ಟೈಮ್ಸ್ ವರದಿ): ಜನರ ಅಚ್ಚುಮೆಚ್ಚಿನ ಜಸ್ಟ್ ಬೇಕ್ ರವರ ನೂತನ ಶಾಖೆ ಶಿರ್ವದಲ್ಲಿ ನಾಳೆ ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.
ನಾಳೆ ಬೆಳಿಗ್ಗೆ 10.30 ಕ್ಕೆ ಶಿರ್ವ ಮುಖ್ಯ ರಸ್ತೆಯಲ್ಲಿ ಇರುವ ನವೀನ್ ಆರ್ಕೆಡ್ ನಲ್ಲಿ ಜಸ್ಟ್ ಬೇಕ್ ರವರ ನೂತನ ಶಾಖೆ ಗ್ರಾಹಕರ ಉಪಯೋಗಕ್ಕೆ ತೆರೆದುಕೊಳ್ಳಲಿದೆ.
ಇಲ್ಲಿ ವಿವಿಧ ಬಗೆಯ ಕೇಕ್ ಗಳು, ಸ್ವೀಟ್ ಗಳು ಸೇರಿದಂತೆ ಶುಚಿ ರುಚಿಯಾದ ಬೇಕರಿ ಉತ್ಪನ್ನಗಳನ್ನು ಪಡೆಯಬಹುದಾಗಿದೆ.